ಮಾನವ Vs ಮೊಸಳೆ..! 'ಕಾಡಿನ ರಾಜ'ನೇ ಭಯಪಡುವ ದೈತ್ಯ ಮೊಸಳೆ ಜೊತೆ ಮಾನವನ ಜಂಗಿಕುಸ್ತಿ.. ರಣರೋಚಕ ವಿಡಿಯೋ ವೈರಲ್‌‌ 

Man vs Crocodile viral video : 'ಕಾಡಿನ ರಾಜ' ಸಿಂಹ ಕೂಡ ಭಯಪಡುವ ಮೊಸಳೆಯನ್ನು ಅಪ್ಪಿಕೊಂಡು ವ್ಯಕ್ತಿಯೊಬ್ಬ ಜಂಗಿ ಕುಸ್ತಿ ಆಡಿದ್ದಾನೆ. ಈ ಅಪಾಯಕಾರಿ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಅಲ್ಲದೆ, ದೃಶ್ಯವನ್ನು ಕಂಡ ನೆಟ್ಟಿಗರು ಶಬ್ಬಾಶ್‌.. ಅಂತ ವ್ಯಕ್ತಿಯನ್ನು ಹೊಗಳುತ್ತಿದ್ದಾರೆ.

Written by - Krishna N K | Last Updated : Apr 10, 2025, 06:27 PM IST
    • 'ಕಾಡಿನ ರಾಜ' ಸಿಂಹ ಕೂಡ ಮೊಸಳೆಗೆ ಹೆದರುತ್ತದೆ.
    • ಮೊಸಳೆಯನ್ನು ಅಪ್ಪಿಕೊಂಡು ವ್ಯಕ್ತಿಯೊಬ್ಬ ಜಂಗಿ ಕುಸ್ತಿ ಆಡಿದ್ದಾನೆ.
    • ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ಸಖತ್‌ ವೈರಲ್‌ ಆಗುತ್ತಿದೆ.
ಮಾನವ Vs ಮೊಸಳೆ..! 'ಕಾಡಿನ ರಾಜ'ನೇ ಭಯಪಡುವ ದೈತ್ಯ ಮೊಸಳೆ ಜೊತೆ ಮಾನವನ ಜಂಗಿಕುಸ್ತಿ.. ರಣರೋಚಕ ವಿಡಿಯೋ ವೈರಲ್‌‌ 

Crocodile viral video : ಸಾಮಾನ್ಯವಾಗಿ ಮೊಸಳೆ ಕಂಡರೆ ಕಾಡು ಪ್ರಾಣಿಗಳೂ ಸಹ ಹೆದರಿ ಹಿಂದೆ ಹೆಜ್ಜೆ ಇಡುತ್ತವೆ. ಆದರೆ ಒಬ್ಬ ಮನುಷ್ಯನು ತನಗಿಂತ ದೊಡ್ಡದಾದ ಮೊಸಳೆಯನ್ನು ಅಪ್ಪಿಕೊಂಡು ಕುಸ್ತಿ ಆಡಿದ್ದಾನೆ.. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಈ ದೃಶ್ಯ ನೋಡಿದ ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ.

Add Zee News as a Preferred Source

ಹೌದು.. ವೈರಲ್ ಆಗುತ್ತಿರುವ ವಿಡಿಯೋವೊಂದರಲ್ಲಿ, ಒಬ್ಬ ವ್ಯಕ್ತಿಯು ದೈತ್ಯ ಮೊಸಳೆಯೊಂದಿಗೆ ನೆಲದ ಮೇಲೆ ಬಿದ್ದು ಒದ್ದಾಡುತ್ತಿರುವುದನ್ನು ಕಾಣಬಹುದು. ಈ ದೃಶ್ಯ ನಿಜಕ್ಕೂ ಬೆರಗುಗೊಳಿಸುತ್ತದೆ. ಏಕೆಂದರೆ ಈ ಮನುಷ್ಯ ಮೊಸಳೆಯನ್ನು ಅಪ್ಪಿಕೊಂಡು ಆರಾಮವಾಗಿ ಮಲಗಿದ್ದಾನೆ. 'ಕಾಡಿನ ರಾಜ' ಸಿಂಹ ಕೂಡ ಮೊಸಳೆಗೆ ಹೆದರುತ್ತದೆ. ಆದರೆ ಮನುಷ್ಯ ಮಾತ್ರ ಜೀವ ಭಯವಿಲ್ಲದೆ ಅದರ ಜೊತೆ ಆಟವಾಡುತ್ತಿದ್ದಾನೆ. 

ಇದನ್ನೂ ಓದಿ:ನಂಗ್ಬೇಕು.. ಇಲ್ಲಾ.. ನಂಗ್ಬೇಕು..! ಒಂದೇ ಡ್ರೇಸ್‌ಗಾಗಿ 2 ಯುವತಿಯರ ಮಾರಾಮಾರಿ.. ರಣರಂಗವಾಯ್ತು ಮಾರ್ಕೆಟ್‌..! ವಿಡಿಯೋ ವೈರಲ್

ಈ ಅದ್ಭುತ ವೀಡಿಯೊವನ್ನು @jayprehistoricpets ಎಂಬ ಹ್ಯಾಂಡಲ್‌ನೊಂದಿಗೆ Instagram ನಲ್ಲಿ ಹಂಚಿಕೊಳ್ಳಲಾಗಿದೆ. ಅಲ್ಲದೆ, ಡಾರ್ತ್ ಗೇಟರ್ ಎಂಬ ಹೆಸರಿನ ಮೊಸಳೆ ಜೊತೆ ವ್ಯಕ್ತಿ ಕುಸ್ತಿಯಾಡುತ್ತಿದ್ದಾನೆ ಎಂದು ಹೇಳಿಕೊಳ್ಳಲಾಗಿದೆ... ಅಷ್ಟೇ ಅಲ್ಲ, ಕುಸ್ತಿ ರಿಂಗ್‌ಗೆ ಪ್ರವೇಶಿಸುವುದು ನನ್ನ ಕನಸಾಗಿತ್ತು ಮತ್ತು ಡಾರ್ತ್ ಗೇಟರ್‌ನಂತಹ ಪಾಲುದಾರ ಸಿಕ್ಕಿದ್ದು ನನ್ನ ಅದೃಷ್ಟ ಎಂದು ಆ ವ್ಯಕ್ತಿ ಹೇಳಿದ್ದಾನೆ.

ಜೇ ಬ್ರೂವರ್ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ 'ದಿ ರೆಪ್ಟೈಲ್ ಮೃಗಾಲಯ'ದ ಸ್ಥಾಪಕರು. ಇನ್‌ಸ್ಟಾಗ್ರಾಮ್‌ನಲ್ಲಿ 8.5 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಪ್ರೊಫೈಲ್ ತುಂಬಾ ವಿವಿಧ ಪ್ರಾಣಿಗಳ ರೀಲ್ಸ್‌ ಕಾಣಬಹುದು. ಅಷ್ಟೇ ಅಲ್ಲ, ಕ್ಯಾಲಿಫೋರ್ನಿಯಾದಲ್ಲಿ ಕಂಡುಬರುವ ಡಾರ್ತ್ ಗೇಟರ್ ತುಂಬಾ ಆಕ್ರಮಣಕಾರಿ ಜಾತಿಯಾಗಿದೆ. ಅದನ್ನು ಸಾಕುಪ್ರಾಣಿಯಾಗಿ ಸಾಕುವುದು ಕಾನೂನುಬಾಹಿರ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News