ಕಪ್ ಗೆದ್ದ RCB.. ಛಾಲೆಂಜ್‌ ಹಾಕಿದಂತೆ ಅರ್ಧ ತಲೆ ಬೋಳಿಸಿಕೊಂಡ CSK ಅಭಿಮಾನಿ..! ವಿಡಿಯೋ ವೈರಲ್‌

RCB Stampede updates : ರಾಜ್ಯದಲ್ಲಿ RCB ಗೆ ಅಭಿಮಾನಿಗಳು ಇರುವಂತೆ CSK ಗೂ ಫ್ಯಾನ್ಸ್‌ ಇದ್ದಾರೆ. ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ಈ ಎರಡು ತಂಡಗಳ ಅಭಿಮಾನಿಗಳು ಪರಸ್ಪರ ಸವಾಲ್‌ ಹಾಕುವುದನ್ನ ಕಾಣಬಹುದು. ಇದೀಗ ಆರ್‌ಸಿಬಿ ಕಪ್‌ ಗೆಲ್ಲಲ್ಲ ಅಂತ ಸವಾಲ್‌ ಹಾಕಿದ್ದವ ಅರ್ಧ ತಲೆ ಬೋಳಿಸಿಕೊಂಡಿದ್ದಾನೆ.

ಕಪ್ ಗೆದ್ದ RCB.. ಛಾಲೆಂಜ್‌ ಹಾಕಿದಂತೆ ಅರ್ಧ ತಲೆ ಬೋಳಿಸಿಕೊಂಡ CSK ಅಭಿಮಾನಿ..! ವಿಡಿಯೋ ವೈರಲ್‌

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.