ನೋವು ಆಗಲ್ಲ.. ಗುರುತು ಕಾಣಲ್ಲ.. ಈ ಅಪರೂಪದ ಹಾವು ಕಚ್ಚಿದ್ರೆ ಬದುಕೋದೇ ಡೌಟ್‌! ಶಿವನ ಪಾದ ಫಿಕ್ಸ್..‌

common krait Snake: ಬಿಹಾರದ ವಾಲ್ಮೀಕಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹತ್ತಾರು ಜಾತಿಯ ಹಾವುಗಳು ಕಂಡುಬರುತ್ತವೆ. ಇವುಗಳಲ್ಲಿ ಮುಖ್ಯವಾಗಿ ಕಿಂಗ್ ಕೋಬ್ರಾ, ರಸ್ಸೆಲ್ಸ್ ವೈಪರ್, ಕೋಬ್ರಾ, ಹಂಡ್ರೆಡ್ ಸ್ಕೇಲ್ಡ್ ವೈಪರ್ ಮತ್ತು ಕಾಮನ್ ಕ್ಯಾಟ್ ಸೇರಿವೆ.
 

ನೋವು ಆಗಲ್ಲ.. ಗುರುತು ಕಾಣಲ್ಲ.. ಈ ಅಪರೂಪದ ಹಾವು ಕಚ್ಚಿದ್ರೆ ಬದುಕೋದೇ ಡೌಟ್‌! ಶಿವನ ಪಾದ ಫಿಕ್ಸ್..‌
Source: Bureau

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.  

Read More