120 ವರ್ಷದ ಸೀಕ್ರೆಟ್ ಕೋಣೆಯನ್ನು ಆ ಹುಡುಗಿ ಅಚಾನಕ್ ಆಗಿ ಓಪನ್ ಮಾಡಿದಾಗ್ ಅಲ್ಲಿ ಸಿಕ್ಕಿದ್ದೇನು ಗೊತ್ತಾ? ಈ ಅಚ್ಚರಿಯ ವಿಡಿಯೋ ನೋಡಿ..!

ಈ ಸೀಕ್ರೆಟ್ ಕೋಣೆಯನ್ನು ಮಹಿಳೆಯು ಪ್ರವೇಶಿಸಿ ತೆಗೆಯುತ್ತಾಳೆ.ಆ ಕೊನೆಯಲ್ಲಿ ಪುರಾತನ ಕಾಲದ ಪುಸ್ತಕಗಳ ಬಂಡಾರವೇ ಕಣ್ಣಿಗೆ ಕಾಣುತ್ತದೆ.ಕುಳಿತುಕೊಳ್ಳುವ ಕುಶನ್ ಖುರ್ಚಿಗಳೆಲ್ಲವೂ ಒಂದು ರೀತಿ ಹಳೆಯ ಚಾರ್ಮ್ ಆನ್ನು ಮತ್ತೆ ನೆನಪಿಸುತ್ತವೆ

 120 ವರ್ಷದ ಸೀಕ್ರೆಟ್ ಕೋಣೆಯನ್ನು ಆ ಹುಡುಗಿ ಅಚಾನಕ್ ಆಗಿ ಓಪನ್ ಮಾಡಿದಾಗ್ ಅಲ್ಲಿ ಸಿಕ್ಕಿದ್ದೇನು ಗೊತ್ತಾ? ಈ ಅಚ್ಚರಿಯ ವಿಡಿಯೋ ನೋಡಿ..!

About the Author

Manjunath Naragund

Manjunath Naragund

ನಾನು 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.