Intresting facts : ಹುಟ್ಟಿದವರು ಸಾಯಲೇಬೇಕು.. ಇದು ಭೂಮಿಯ ಮೇಲಿನ ಪ್ರತಿಯೊಂದು ಜೀವಿಯ ಹಣೆ ಬರಹ.. ಈ ನಿಯಮ ಎಲ್ಲರಿಗೂ ಅನ್ವಯಿಸುತ್ತದೆ. ಆದರೆ ಸಾವೇ ಇಲ್ಲದ ಜೀವಿಯೊಂದು ಭೂಮಿಯ ಮೇಲೆ ಇದೆ.. ಇದು ಅಮರತ್ವ ಶಕ್ತಿ ಹೊಂದಿದೆ.. ಇದಕ್ಕೆ ಸಾವೇ ಇಲ್ಲ..
ಹುಟ್ಟಿದ ಯಾರೇ ಆಗಲಿ ಒಂದು ದಿನ ಈ ಲೋಕವನ್ನು ಬಿಟ್ಟು ಪರಲೋಕಕ್ಕೆ ಪ್ರಯಾಣ ಬೆಳೆಸಲೇಬೇಕು. ಇದು ಜೀವನದ ಅನಿವಾರ್ಯ ಸತ್ಯ. ಆದ್ದರಿಂದ, ಹುಟ್ಟಿದವರಿಗೆ ಸಾವು ಕೂಡ ಖಚಿತ. ಆದರೂ, ಪ್ರಕೃತಿಯ ಈ ನಿಯಮಕ್ಕೆ ಕೆಲವು ಅಪವಾದಗಳಿವೆ. ಅವುಗಳಲ್ಲಿ ಕೆಲವು ನಮಗೆ ಇನ್ನೂ ತಿಳಿದಿಲ್ಲ. ಸಮುದ್ರದಲ್ಲಿ ಕಂಡುಬರುವ ಒಂದು ಜೀವಿ ಅಮರತ್ವದ ಪಟ್ಟಿಯೊಂದಿಗೆ ಜನಿಸುತ್ತದೆ.
ಇದನ್ನೂ ಓದಿ:1 ವರ್ಷದ ಮಗಳಿಗೆ ತಂದೆ ನೀಡಿದ ಗಿಫ್ಟ್ ಏನ್ ಗೊತ್ತೆ..? ನಿಮ್ಮ ಊಹೆಗೂ ನಿಲುಕಲ್ಲ, ಕೋಟಿ.. ಕೋಟಿ.. ರೂ. ಬೆಲೆ
ಜಗತ್ತಿನಲ್ಲಿ ಎಂದಿಗೂ ಸಾಯದ ಒಂದೇ ಒಂದು ಜೀವಿ ಇದೆ. ಆ ಜೀವಿಯ ಹೆಸರು 'ಇಮ್ಮಾರ್ಟಲ್ ಜೆಲ್ಲಿಫಿಶ್'. ಈ ಜೀವಿಯ ವೈಜ್ಞಾನಿಕ ಹೆಸರು ಟರ್ರಿಟೋಪ್ಸಿಸ್ ಡೊಹ್ರ್ನಿ. ಈ ಜೆಲ್ಲಿ ಮೀನುಗಳನ್ನು ಅಮರ ಮೀನುಗಳು ಎಂದು ಕರೆಯಲಾಗುತ್ತದೆ. ಏಕೆಂದರೆ ಇದುವರೆಗೂ ಯಾರೂ ಈ ಜೀವಿನ ಸಾವನ್ನು ನೋಡಿಲ್ಲ..
ಟರ್ರಿಟೋಪ್ಸಿಸ್ ಡೊಹ್ರ್ನಿ ಜೆಲ್ಲಿ ಮೀನು ಇದು ವಿಶ್ವದ ಏಕೈಕ ಸಣ್ಣ ಜೀವಿ. ಇದುವರೆಗೂ ಇದರ ಸಾವು ಸಾಬೀತಾಗಿಲ್ಲ, ವಯಸ್ಸನ್ನು ಅಂದಾಜಿಗೆ ಸಿಕ್ಕಿಲ್ಲ ಎಂದು ಹೇಳಲಾಗುತ್ತದೆ. ಈ ಕಾರಣದಿಂದಾಗಿ, ಇದನ್ನು ಅಮರ ಜೆಲ್ಲಿ ಮೀನು ಎಂದು ಹೆಸರಿಸಲಾಗಿದೆ.
ಟುರಿಟೋಪ್ಸಿಸ್ ಡೊಹ್ರ್ನಿ : ಟರ್ರಿಟೋಪ್ಸಿಸ್ ಡೊಹ್ರ್ನಿ, ಒಮ್ಮೆ ಪ್ರಬುದ್ಧವಾದ ನಂತರ, ಮತ್ತೆ ಯುವ ರೂಪಕ್ಕೆ ರೂಪಾಂತರಗೊಳ್ಳುತ್ತದೆ. ಇದು ದೀರ್ಘಕಾಲದವರೆಗೆ ತನ್ನ ಜೀವನ ಚಕ್ರವನ್ನು ಮುಂದುವರಿಸಲು ಅನುವು ಮಾಡಿಕೊಡುತ್ತದೆ. ಜೆಲ್ಲಿ ಮೀನು ತನ್ನ ಕೋಶಗಳನ್ನು ಅಭಿವೃದ್ಧಿಪಡಿಸುತ್ತದೆ, ಅದರ ಜೀವನ ಚಕ್ರದ ಆರಂಭಿಕ ಹಂತಕ್ಕೆ ಮರಳುತ್ತದೆ, ಅದಕ್ಕಾಗಿಯೇ ಈ ಜೆಲ್ಲಿ ಮೀನು ಸಾಮಾನ್ಯವಾಗಿ ನೈಸರ್ಗಿಕವಾಗಿ ಸಾಯುವುದಿಲ್ಲ, ಇದನ್ನು ದೊಡ್ಡ ಮೀನುಗಳು ತಿಂದರೆ ಅಥವಾ ಅದಕ್ಕೆ ಕೆಲವು ಗಂಭೀರ ಕಾಯಿಲೆ ಇದ್ದರೆ ಮಾತ್ರ ಸಾಯಬಹುದು ಎಂದು ಹೇಳಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ









