Viral video: ಜೀವಂತವಾಗಿ ತಿಂದ್ರೆನೆ ನೋಡಿ ರುಚಿ ಇರೋದು ಅಂತ ರಸ್ತೆ ಮಧ್ಯೆ ತೆವಳುತ್ತಿದ್ದ ಹಾವನ್ನು ಕೊಕ್ಕಿಯಲ್ಲಿ ಕುಕ್ಕಿ ತಿಂದ ಹದ್ದು

Eagle attacks snake: ಸೋಷಿಯಲ್‌ ಮಿಡಿಯಾದಲ್ಲಿ ಹಾವುಗಳಿಗೆ ಸಂಬಂಧ ಪಟ್ಟ ಹಲವಾರು ವಿಡಿಯೋಗಳು ವೈರಲ್‌ ಆಗುತ್ತಾ ಇರುತ್ತವೆ, ಇದೀಗ ವಿಡಿಯೋ ಒಂದು ವೈರಲ್‌ ಆಗುತ್ತಿದ್ದು, ಅದರಲ್ಲಿ ಹದ್ದು ಜೀವಂತ ಹಾವನ್ನು ಕುಕ್ಕಿ ತಿನ್ನುವುದನ್ನು ನಾವು ಕಾಣಬಹುದು.
 
Viral video: ಜೀವಂತವಾಗಿ ತಿಂದ್ರೆನೆ ನೋಡಿ ರುಚಿ ಇರೋದು ಅಂತ ರಸ್ತೆ ಮಧ್ಯೆ ತೆವಳುತ್ತಿದ್ದ ಹಾವನ್ನು ಕೊಕ್ಕಿಯಲ್ಲಿ ಕುಕ್ಕಿ ತಿಂದ ಹದ್ದು

About the Author