Viral video : ಆಗಸದಲ್ಲೇ ಜಿಂಕೆಯನ್ನ ಬಲಿ ಪಡೆದ ದೈತ್ಯ ಗರುಡ..! ಚಿರಿದರೂ, ಎಗರಾಡಿದರೂ ಉಳಿಯಲಿಲ್ಲ ಜೀವ..

Viral video : ಹದ್ದು ಒಂದು ಬೇಟೆಗಾರ, ಅದು ತನ್ನ ಬುದ್ಧಿವಂತಿಕೆ ಮತ್ತು ಬೇಟೆಗೆ ಹೆಸರುವಾಸಿ. ಇತ್ತೀಚೆಗೆ, ಅಂತಹ ಒಂದು ವೀಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಇದರಲ್ಲಿ ಹದ್ದು ಆಕಾಶದಲ್ಲಿ ಜಿಂಕೆಯನ್ನು ಹೊತ್ತು ಹಾರುತ್ತಿರುವುದು ಕಂಡುಬರುತ್ತದೆ. ಮುಂದೆನಾಯ್ತು..? ಅನ್ನೋದು ರೋಚಕ..

Viral video : ಆಗಸದಲ್ಲೇ ಜಿಂಕೆಯನ್ನ ಬಲಿ ಪಡೆದ ದೈತ್ಯ ಗರುಡ..! ಚಿರಿದರೂ, ಎಗರಾಡಿದರೂ ಉಳಿಯಲಿಲ್ಲ ಜೀವ..

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.