Elephant Viral Video: ಬೆಟ್ಟದ ತುದಿಯಲ್ಲಿ ಈ ಆನೆ ಮಾಡಿದ ಕೆಲಸಕ್ಕೆ, ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಜೀವ ಬಾಯಿಗೆ ಬಂದಿರುತ್ತೆ! ಗುಂಡಿಗೆ ನೀರಾಗಿರುತ್ತೆ

Elephant Viral Video: ಆನೆಗಳಿಗೆ ತುಂಬಾ ಕೋಪ, ಅವುಗಳಿಗೆ ಮದ ಹಿಡಿದರೆ ಅವು ಏನು ಮಾಡುತ್ತವೆ ಎಂಬುದು ಕೂಡ ನಮಗೆ ಗೊತ್ತಾಗುವುದಿಲ್ಲ, ಆದರೆ, ಹೀಗೊಂದು ಕೋಪಗೊಂಡಿದ್ದ ಆನೆ ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಸೆಕೆಂಡುಗಳಲ್ಲಿ ಪ್ರಾಣ ಭಯ ತೋರಿಸಿದೆ.
 

Elephant Viral Video: ಬೆಟ್ಟದ ತುದಿಯಲ್ಲಿ ಈ ಆನೆ ಮಾಡಿದ ಕೆಲಸಕ್ಕೆ, ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಜೀವ ಬಾಯಿಗೆ ಬಂದಿರುತ್ತೆ! ಗುಂಡಿಗೆ ನೀರಾಗಿರುತ್ತೆ

About the Author

Deepa A Reddy

Deepa A Reddy

ದೀಪಾ ಎ (Deepa A) Zee ಕನ್ನಡ ನ್ಯೂಸ್‌ ಮಾಧ್ಯಮದಲ್ಲಿ 2023ರಿಂದ ಕೆಲಸ ಮಾಡುತ್ತಿದ್ದು, ವೆಬ್‌ ವಿಭಾಗದಲ್ಲಿ ಒಂದು ವರ್ಷಗಳ ಕಾಲ ಕೆಲಸ ಮಾಡಿದ ಅನುಭವವಿದ್ದು, ಇದೀಗ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಜ್ಯೋತಿಷ್ಯ, ವೈರಲ್‌, ಆರೋಗ್ಯ ಹಾಗೂ ಲೈಫ್‌ ಸ್ಟೈಲ್‌ ವಿಭಾಗಗಳಲ್ಲಿನ ವಿಷಯಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಓದುಗರನ್ನು ತಮ್ಮ ಬರವಣಿಗೆಯ ಮೂಲಕ ತಲುಪುವ ಗುರಿ ಇವರದ್ದಾಗಿದ್ದು, ಓದುಗರ ಆಸಕ್ತಿ ಹಾಗೂ ಅಗತ್ಯಗಳನ್ನು ಗೌರವಿಸುತ್ತಾರೆ.