Viral Video: ಸ್ನಾನ ಮಾಡೋಕೆ ನಡು ರಸ್ತೆನೇ ಬೇಕಿತ್ತೇನಮ್ಮ? ಅದೂ ಟವಲ್‌ ಕೂಡಾ ಬಿಚ್ಚಿ! ಶಬ್ಬಾಷ್..‌ ಹೊಡೀರಿ ಚಪ್ಪಾಳೆ..

Bath In middle Of the road: 'ದೇವ್ರೇ ಅವಳು ಏನು ಮಾಡುತ್ತಿದ್ದಾಳೆ, ಯಾರಾದರೂ ದಯವಿಟ್ಟು ಅವಳನ್ನು ತಡೆಯಿರಿ...' ಈ ವಿಡಿಯೋ ನೋಡಿದ ನಂತರ ಇದು ನಿಮ್ಮ ಮೊದಲ ಪ್ರತಿಕ್ರಿಯೆಯಾಗಿರುತ್ತದೆ. ಯಾಕೆ ಅಂತೀರಾ ನೀವೇ ನೋಡಿ.. 
 

Viral Video: ಸ್ನಾನ ಮಾಡೋಕೆ ನಡು ರಸ್ತೆನೇ ಬೇಕಿತ್ತೇನಮ್ಮ? ಅದೂ ಟವಲ್‌ ಕೂಡಾ ಬಿಚ್ಚಿ! ಶಬ್ಬಾಷ್..‌ ಹೊಡೀರಿ ಚಪ್ಪಾಳೆ..

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.