ಪ್ರಿಯಕರನೊಂದಿಗೆ ಓಡಿ ಹೋಗಲು ರೆಡಿಯಾದ ಮಗಳು "ನನ್ನನ್ನು ಬಿಟ್ಟು ಹೋಗಬೇಡಮ್ಮ" ಅಂತ ಅಂಗಲಾಚಿ ಬೇಡಿಕೊಂಡ ತಂದೆ! ಕಣ್ಣೀರು ತರಿಸುತ್ತೆ ವೈರಲ್ ವಿಡಿಯೋ..

Father emotional video: ಮಗಳು ತನ್ನ ಗೆಳೆಯನೊಂದಿಗೆ ಓಡಿಹೋಗುವಾಗ ತಂದೆ ಕಣ್ಣೀರು ಹಾಕಿ.. ಅವಳ ಕಾಲುಗಳನ್ನು ಹಿಡಿದು ಬಿಟ್ಟು ಹೋಗಬೇಡ ಎಂದು ಬೇಡಿಕೊಂಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.  

ಪ್ರಿಯಕರನೊಂದಿಗೆ ಓಡಿ ಹೋಗಲು ರೆಡಿಯಾದ ಮಗಳು "ನನ್ನನ್ನು ಬಿಟ್ಟು ಹೋಗಬೇಡಮ್ಮ" ಅಂತ ಅಂಗಲಾಚಿ ಬೇಡಿಕೊಂಡ ತಂದೆ! ಕಣ್ಣೀರು ತರಿಸುತ್ತೆ ವೈರಲ್ ವಿಡಿಯೋ..

About the Author

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.