ನೂಡಲ್ಸ್‌ ನುಂಗಿದಂತೆ ಒಂದೇ ಬಾರಿಗೆ ಹಾವನ್ನೇ ನುಂಗಿದ ಕಪ್ಪೆ..! ಆಘಾತಕಾರಿ ವಿಡಿಯೋ ವೈರಲ್‌

Viral videos : ಇತ್ತೀಚಿಗೆ ಪ್ರಕೃತಿಯಲ್ಲಿ ಅನೇಕ ಚಿತ್ರ ವಿಚಿತ್ರ ಘಟನೆಗಳು ಜರುಗುತ್ತಿವೆ. ವಿಶೇಷ, ಅಪರೂಪದ ಜೀವಿಗಳ ಪತ್ತೆ, ನಮ್ಮ ಸುತ್ತ ಮುತ್ತ ಕಾಣಸಿಗುವ ಪ್ರಾಣಿಗಳೇ ವಿಚಿತ್ರವಾಗಿ ವರ್ತಿಸುವುದು.. ಹೀಗೆ ಹಲವಾರು ಅಚ್ಚರಿ ಸಂಗತಿಗಳು ಕಾಣಸಿಗುತ್ತಿವೆ.. ಈ ಪೈಕಿ ಇದೀಗ.. ಪ್ರಕೃತಿ ನಿಯಮದ ವಿರುದ್ಧವೇ.. ಘಟನೆ ಒಂದು ನಡೆದಿದೆ.. ಆಘಾತ ಹುಟ್ಟಿಸಿದೆ..

ನೂಡಲ್ಸ್‌ ನುಂಗಿದಂತೆ ಒಂದೇ ಬಾರಿಗೆ ಹಾವನ್ನೇ ನುಂಗಿದ ಕಪ್ಪೆ..! ಆಘಾತಕಾರಿ ವಿಡಿಯೋ ವೈರಲ್‌

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.