ಹಾರ ಬದಲಿಸುವಾಗ ವಧು ವರನನ್ನು ಮೇಲಕೆತ್ತಿದ ಸಂಬಂಧಿಕರು ! ಮುಂದಿನ ದೃಶ್ಯ ಹೊಟ್ಟೆ ನೋವು ಬರಿಸುವಷ್ಟು ನಗು ತರಿಸುತ್ತದೆ !

ಕೆಲವೊಮ್ಮೆ ಹಾರ ಬದಲಾಯಿಸುವಾಗ ವಧು ವರರನ್ನು ಮೇಲಕ್ಕೆ  ಎತ್ತಲಾಗುತ್ತದೆ. ಇದು ಹೆಚ್ಚಿನ ಕಡೆಗಳಲ್ಲಿ ತಮಾಷೆಯಾಗಿ ಕಾಣುತ್ತದೆ. ಆದರೆ ಇಲ್ಲೊಂದು ಮನೆಯಲ್ಲಿ ನಡೆದ ಘಟನೆ ದುಬಾರಿಯಾಗಿ ಪರಿಣಮಿಸಿದೆ.   

Written by - Ranjitha R K | Last Updated : Apr 16, 2025, 12:17 PM IST
  • ಮದುವೆ ಮನೆ ಎಂದರೆ ಅಲ್ಲಿ ಮೋನು ಮಸ್ತಿ, ತಮಾಷೆ ಇದ್ದೇ ಇರುತ್ತದೆ.
  • ವಧು-ವರರ ಸ್ನೇಹಿತರು ಮತ್ತು ಕುಟುಂಬದವರಿಗೆ ಮೋಜು ಮಾಡಲು ಒಂದು ಸುವರ್ಣಾವಕಾಶ
  • ಕೆಲವೊಮ್ಮೆ ಹಾರ ಬದಲಾಯಿಸುವಾಗ ವಧು ವರರನ್ನು ಮೇಲಕ್ಕೆ ಎತ್ತಲಾಗುತ್ತದೆ.
ಹಾರ ಬದಲಿಸುವಾಗ ವಧು ವರನನ್ನು ಮೇಲಕೆತ್ತಿದ ಸಂಬಂಧಿಕರು ! ಮುಂದಿನ ದೃಶ್ಯ ಹೊಟ್ಟೆ ನೋವು ಬರಿಸುವಷ್ಟು ನಗು ತರಿಸುತ್ತದೆ !

ಬೆಂಗಳೂರು : ಮದುವೆ ಮನೆ ಎಂದರೆ ಅಲ್ಲಿ ಮೋನು ಮಸ್ತಿ, ತಮಾಷೆ ಇದ್ದೇ ಇರುತ್ತದೆ. ವಿಶೇಷವಾಗಿ ವಧು-ವರರ ಸ್ನೇಹಿತರು ಮತ್ತು ಕುಟುಂಬದವರಿಗೆ ಮೋಜು ಮಾಡಲು ಒಂದು ಸುವರ್ಣಾವಕಾಶ. ಇತ್ತೀಚಿನ ದಿನಗಳಲ್ಲಿ ಮೋಜು, ತಮಾಷೆಗಾಗಿ ಮದುವೆಯ ಶಾಸ್ತ್ರಗಳಲ್ಲಿಯೂ ತಮ್ಮದೇ ಆದ ಬದಲಾವಣೆ ತರುತ್ತಿದೆ ಯುವ ಪೀಳಿಗೆ. ಇಂಥಹ ಕೆಲವೊಂದು ಬದಲಾದ ಆಚರಣೆಗಳನ್ನೂ ನೀವೂ ಕೂಡಾ ನೋಡಿರಬಹುದು. ಕೆಲವೊಮ್ಮೆ ಹಾರ ಬದಲಾಯಿಸುವಾಗ ವಧು ವರರನ್ನು ಮೇಲಕ್ಕೆ  ಎತ್ತಲಾಗುತ್ತದೆ. ಇದು ಹೆಚ್ಚಿನ ಕಡೆಗಳಲ್ಲಿ ತಮಾಷೆಯಾಗಿ ಕಾಣುತ್ತದೆ. ಆದರೆ ಇಲ್ಲೊಂದು ಮನೆಯಲ್ಲಿ ನಡೆದ ಘಟನೆ ದುಬಾರಿಯಾಗಿ ಪರಿಣಮಿಸಿದೆ. 

Add Zee News as a Preferred Source

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಒಂದು ವೈರಲ್ ವಿಡಿಯೋ ಹರಿದಾಡುತ್ತಿದೆ. ಈ ವಿಡಿಯೋ ಹೊಟ್ಟೆ ಹುಣ್ಣಾಗಿಸುವಷ್ಟು  ನಗು ತರಿಸುತ್ತದೆ. 

ಇದನ್ನೂ ಓದಿ : Baby Crocodile Video: ಮೊಟ್ಟೆಯಿಂದ ಹೊರಬಂದ ಕ್ಯೂಟ್‌ ಮೊಸಳೆ ಮರಿ! ಅಬ್ಬಬ್ಬಾ.. ಅದರ ಕಣ್ಣು ನೋಡಿನೇ ಕಳೆದೋಗ್ತಿರಾ..

ಹಾರ ಬದಲಿಸುವಾಗ ನಡೆದ ಘಟನೆ : 
ಹಾರ ಬದಲಿಸುವಾಗ ವರನ ಸ್ನೇಹಿತರು ಮತ್ತು ವಧುವಿನ ಕಡೆಯವರು ವಧು ವರರನ್ನು ಎತ್ತಿದ್ದಾರೆ. ಇಬ್ಬರ ಕಡೆಯವರು ವಧು ವರರನ್ನು ಎತ್ತುವ ಭರದಲ್ಲಿ ಛಾವಣಿಯಾ ಎತ್ತರವನ್ನು ಗಮನಿಸಿಯೇ ಇಲ್ಲ.  ಪರಿಣಾಮ ವಧು ಮತ್ತು ವರ ಇಬ್ಬರೂ ತಲೆಕೆಳಗಾಗಿ ಬಿದ್ದಿದ್ದಾರೆ. 

 

ಇದನ್ನೂ ಓದಿ : Viral Video: ನುಂಗಲು ಯತ್ನಿಸಿದ ಹಾವನ್ನು ಕತ್ತರಿಸಿ ತುಂಡು ಮಾಡಿದ ಚೇಳು! ರೋಮಾಂಚನಕಾರಿ ದೃಶ್ಯವನ್ನ ನೀವೂ ನೋಡಿ..

ಈ ತಮಾಷೆಯ ವೀಡಿಯೊವನ್ನು @laxmi.ghosh ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ  ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಶೇರ್ ಮಾಡಿದ ಕೆಲವೇ ಕ್ಷಣಗಳಲ್ಲಿ ಇದು ವೈರಲ್ ಆಗಿದೆ. ಇದುವರೆಗೆ 1.5 ಕೋಟಿಗೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಆದರೆ 1 ಲಕ್ಷ 12 ಸಾವಿರಕ್ಕೂ ಹೆಚ್ಚು ಜನರು ಇದನ್ನು ಇಷ್ಟಪಟ್ಟಿದ್ದಾರೆ.

ಈ ವೈರಲ್ ವೀಡಿಯೊವನ್ನು ನೋಡಿದ ನಂತರ, ಬಳಕೆದಾರರು ವಿವಿಧ ರೀತಿಯಲ್ಲಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಮದುವೆ ಮನೆಯಲ್ಲಿ ಮೋಜು ಮತ್ತು ಉಲ್ಲಾಸ ಇದ್ದೇ ಇರುತ್ತದೆ. ಆದರೆ ಈ ನಗು ಮತ್ತು ಸಂತೋಷದ ಭರಾಟೆಯಲ್ಲಿ ಎಚ್ಚರಿಕೆಯೂ ಅಗತ್ಯ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News