ಜಗತ್ತಿನ ವಿಚಿತ್ರ ಬುಡಕಟ್ಟು.. ವಾರಕ್ಕೊಬ್ಬ, ತಿಂಗಳಿಗೊಬ್ಬ ಎಂಬಂತೆ ಮಹಿಳೆಯರು ತಮ್ಮ ಇಚ್ಛೆಯಂತೆ ಗಂಡಂದಿರನ್ನು ಬದಲಾಯಿಸುವ ಪದ್ಧತಿ! ಈಗಲೂ ಚಾಲ್ತಿಯಲ್ಲಿದೆ ಈ ಸಂಪ್ರದಾಯ..

garasia tribe: ಈ ಬುಡಕಟ್ಟು ಜನಾಂಗದಲ್ಲಿ ಲಿವ್-ಇನ್ ಸಂಬಂಧಗಳು ಬಹಳ ಸಾಮಾನ್ಯ. ಅವರು ತಮ್ಮ ಸಂಗಾತಿಗಳನ್ನು ಸಹ ಬದಲಾಯಿಸುತ್ತಾರೆ. ಭಾರತದಲ್ಲಿ ಈ ಗ್ರಾಮ ಎಲ್ಲಿದೆ ಎಂದು ನಿಮಗೆ ತಿಳಿದಿದೆಯೇ?

ಜಗತ್ತಿನ ವಿಚಿತ್ರ ಬುಡಕಟ್ಟು.. ವಾರಕ್ಕೊಬ್ಬ, ತಿಂಗಳಿಗೊಬ್ಬ ಎಂಬಂತೆ ಮಹಿಳೆಯರು ತಮ್ಮ ಇಚ್ಛೆಯಂತೆ ಗಂಡಂದಿರನ್ನು ಬದಲಾಯಿಸುವ ಪದ್ಧತಿ! ಈಗಲೂ ಚಾಲ್ತಿಯಲ್ಲಿದೆ ಈ ಸಂಪ್ರದಾಯ..
Source: Bureau

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.  

Read More