Gold Snake Viral Video: ಗದ್ದೆಯಲ್ಲಿ ಕಂಡು ಬಂತು ಚಿನ್ನದಂತೆ ಹೊಳೆಯುತ್ತಿದ್ದ ಜೀವಂತ ಹಾವು.. ಈ ಸರ್ಪ ದುಬೈನಿಂದಲೇ ಬಂದಿರಬೇಕು ಎಂದ ನೆಟ್ಟಿಗರು

Gold Snake Viral Video: ದಿನೇ ದಿನೇ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುವ ಸಾವಿರಾರು ವಿಡಿಯೋಗಳನ್ನು ನಾವು ನೋಡುತ್ತೇವೆ, ಅದರಲ್ಲೂ ಹಾವಿಗಳ ವಿಡಿಯೋಗಳಂತೂ ಹೆಚ್ಚು ಗಮನ ಸೆಳೆಯುತ್ತವೆ. ಹೀಗಿರುವಾಗ ವಿಭಿನ್ನವಾದ ಹಾವಿನ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ, ಈ ವಿಡಿಯೋ ನೋಡಿದ ನೆಟ್ಟಿಗರು ಸದ್ಯ, ಈ ಹಾವು ದುಬೈನಿಂದಲೇ ಬಂದಿರಬೇಕು ಎನ್ನುತ್ತಿದ್ದಾರೆ. ಅಂತಹದ್ದೇನಿದೆ ಈ ವಿಡಿಯೋದಲ್ಲಿ? ತಿಳಿಯಲು ಮುಂದೆ ಓದಿ...
 
Gold Snake Viral Video: ಗದ್ದೆಯಲ್ಲಿ ಕಂಡು ಬಂತು ಚಿನ್ನದಂತೆ ಹೊಳೆಯುತ್ತಿದ್ದ ಜೀವಂತ ಹಾವು.. ಈ ಸರ್ಪ ದುಬೈನಿಂದಲೇ ಬಂದಿರಬೇಕು ಎಂದ ನೆಟ್ಟಿಗರು

About the Author