Viral Video : ಮಾನವ ಜೀವನದ ಪ್ರಮುಖ ಘಟ್ಟದಲ್ಲಿ ವಿವಾಹವೂ ಒಂದು. ಮದುವೆಯಲ್ಲಿ ಎರಡು ಮನಸ್ಸುಗಳ ಮಿಲನಕ್ಕಿಂತ ಎರಡು ಕುಟುಂಬಗಳ ಮಿಲನವೇ ಹೆಚ್ಚು ವಿಶೇಷ. ಆ ನಿಟ್ಟಿನಲ್ಲಿ, ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ, ಸ್ನೇಹಿತರು ನೀಡಿದ ಉಡುಗೊರೆ ನೋಡಿ ವಧು-ವರರ ಶಾಕ್ ಆಗಿದ್ದಾರೆ.
ಹೌದು... ಆ ಉಡುಗೊರೆಯನ್ನು ನೋಡಿದವರು ಮೊದಲು ಭಯಭೀತರಾಗಿರಬೇಕು. ಏಕೆಂದರೆ ಅದು ನೀಲಿ ಬಣ್ಣದ ಪ್ಲಾಸ್ಟಿಕ್ ಡ್ರಮ್ ಆಗಿತ್ತು.. ಆ ಡ್ರಮ್‌ನಲ್ಲಿ ಮತ್ತೊಂದು ಅಚ್ಚರಿ ಕಾದಿತ್ತು, ಅದು ಬೇರೇನೂ ಅಲ್ಲ. ಮಕ್ಕಳು ಆಟವಾಡಲು ಬಳಸುವ ಆಟಿಕೆ. ಆದರೆ ಈ ಉಡುಗೊರೆಯನ್ನು ಮೊದಲು ನೋಡಿದಾಗ ದಂಪತಿಗಳು ಭಯಭೀತರಾಗಿರಬೇಕು.
ಇದನ್ನೂ ಓದಿ:'ಕಾಶ್ಮೀರಕ್ಕೆ ಬಂದಿರುವ ಅತಿಥಿಗಳನ್ನು ಕೊಲ್ಲಬೇಡಿ' ಎಂದು ಉಗ್ರರ ಎದುರು ಪ್ರಾಣವನ್ನೇ ಪಣಕ್ಕಿಟ್ಟ ಮುಸ್ಲಿಂ ಯುವಕ
इससे भद्दा मज़ाक और क्या हो सकता है! शादी जैसे खुशी के मौके पर एक जघन्य हत्याकांड को मज़ाक के रूप में याद करने को कतई उचित नहीं कहा जा सकता।
?उत्तर प्रदेश के जिला हमीरपुर में शादी के दौरान दोस्तों ने दूल्हा–दुल्हन को "नीला ड्रम" गिफ्ट किया। pic.twitter.com/tvGnVlWsIb
— बेसिक शिक्षा सूचना केंद्र (@Info_4Education) April 19, 2025
ಹೆಂಡತಿಯೊಬ್ಬಳು ಗಂಡನನ್ನು ಕೊಂದು ಡ್ರಮ್‌ನಲ್ಲಿ ಇಟ್ಟು ಗೆಳೆಯನ ಜೊತೆ ಮಜಾ ಮಾಡಲು ಹೋಗಿದ್ದ ಘಟನೆ ಬಹುಷಃ ವರನಿಗೆ ನೆನಪಾಗಿರಬೇಕು.. ಹಾಗಾಗಿ ಮೊದಲು ಭಯಭೀತನಾಗಿದ್ದ. ಆಮೇಲೆ ಅದರ ಒಳಗೆ ಇದ್ದ ಮಕ್ಕಳ ಆಟಿಕೆ ಸಾಮಾನು ನೋಡಿ ಖುಷಿ ಆದ..
ಕೆಲವರು ಮದುವೆಗಳಲ್ಲಿ ನವವಿವಾಹಿತರಿಗೆ ಮಗುವಿನ ಡೈಪರ್‌ಗಳು ಮತ್ತು ಇತರ ಅನಿರೀಕ್ಷಿತ ಉಡುಗೊರೆಗಳನ್ನು ನೀಡುತ್ತಾರೆ. ಆ ನಿಟ್ಟಿನಲ್ಲಿ, ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ, ನವವಿವಾಹಿತರಿಗೆ ನೀಲಿ ಡ್ರಮ್ ಅನ್ನು ಉಡುಗೊರೆಯಾಗಿ ನೀಡಿ ಶಾಕ್ ಕೊಟ್ಟರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









