ಮನುಷ್ಯನ ಎದೆ ಎತ್ತರಕ್ಕೆ ನಿಂತು ಬುಸು ಗುಟ್ಟಿದ್ದ ಕಾಳಿಂಗ ಸರ್ಪ..! ಗುಂಡಿಗೆ ಗಟ್ಟಿ ಇದ್ರೆ ಮಾತ್ರ ವಿಡಿಯೋ ನೋಡಿ..

Snake viral video : ಜೋಳದ ಬೆಳೆಯ ಮೇಲೆ ಕುಳಿತ ದೈತ್ಯ ನಾಗರಹಾವಿನ ವಿಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಪ್ರತಿಯೊಬ್ಬರೂ ಆಘಾತಕ್ಕೊಳಗಾಗಿದ್ದಾರೆ. ಎದುರಿಗೆ ಬಂದ ಮನುಷ್ಯನ ಎದೆ ಎತ್ತರಕ್ಕೆ ನಿಂತ ಕಾಳಿಂಗ ಮಾಡಿದ್ದೇನು ಗೊತ್ತೆ..? ಇಲ್ಲಿದೆ ವಿವರ..

Written by - Krishna N K | Last Updated : Jun 5, 2025, 06:43 PM IST
    • ಕಿಂಗ್‌ ಕೋಬ್ರಾಗೆ ಸಂಬಂಧಪಟ್ಟ ವೀಡಿಯೊವೊಂದು ಸಂಚಲನ ಸೃಷ್ಟಿಸುತ್ತಿದೆ..
    • ಜೋಳದ ಬೆಳೆಯ ಮೇಲೆ ಕುಳಿತ ದೈತ್ಯ ನಾಗರಹಾವಿನ ವಿಡಿಯೋ ವೈರಲ್‌
    • ಜೋಳದ ಹೊಲದಲ್ಲಿ ಮನುಷ್ಯರ ಭಯವಿಲ್ಲದೆ ಕುಳಿತ ಕಾಳಿಂಗ ಸರ್ಪ
ಮನುಷ್ಯನ ಎದೆ ಎತ್ತರಕ್ಕೆ ನಿಂತು ಬುಸು ಗುಟ್ಟಿದ್ದ ಕಾಳಿಂಗ ಸರ್ಪ..! ಗುಂಡಿಗೆ ಗಟ್ಟಿ ಇದ್ರೆ ಮಾತ್ರ ವಿಡಿಯೋ ನೋಡಿ..

King cobra viral video : ಅಪಾಯಕಾರಿ ಹಾವುಗಳಲ್ಲಿ ನಾಗರಹಾವು ಒಂದು. ಇದು ಒಮ್ಮೆ ದಾಳಿ ಮಾಡಿದರೆ, ಸಾವು ಖಚಿತ. ಕಳೆದ ಕೆಲವು ತಿಂಗಳುಗಳಿಂದ, ಹಾವುಗಳಿಗೆ ಸಂಬಂಧಿಸಿದ ವೀಡಿಯೊಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ. ಇತ್ತೀಚೆಗೆ, ಕಿಂಗ್‌ ಕೋಬ್ರಾಗೆ ಸಂಬಂಧಪಟ್ಟ ವೀಡಿಯೊವೊಂದು ಸಂಚಲನ ಸೃಷ್ಟಿಸುತ್ತಿದೆ..

Add Zee News as a Preferred Source

ಹೆಚ್ಚಾಗಿ ಹಾವುಗಳು ಹೊಲ ಮತ್ತು ಗದ್ದೆಗಳಲ್ಲಿ ಓಡಾಡುತ್ತವೆ. ಈ ಪೈಕಿ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿರುವ ಈ ವೀಡಿಯೊದಲ್ಲಿ, ಜೋಳದ ಹೊಲದಲ್ಲಿ ಮನುಷ್ಯರ ಯಾವುದೇ ಭಯವಿಲ್ಲದೆ ಹಾವೊಂದು ಕುಳಿತಿರುವುದು ಕಂಡುಬಂದಿದೆ. 

ಇದನ್ನೂ ಓದಿ:ಈ ವಿಡಿಯೋ ನೋಡಿದ್ರೆ ನಿಮ್ಮ ಮೈ ಜುಮ್ಮೆನ್ನುತ್ತೆ.. ಮಲಕೋಗು ಮುಂಚೆ 100 ಬಾರಿ ಯೋಚನೆ ಮಾಡ್ತೀರಾ..!

ಅಲ್ಲಿಗೆ ಬಂದ ರೈತ ದೈತ್ಯ ಹಾವನ್ನು ಕಂಡು ಭಯಭೀತನಾದ. ಹಾಗೆಯೇ ಹಾವು ಸಹ ಆ ವ್ಯಕ್ತಿಯನ್ನು ಕಂಡು ಬುಸುಗುಟ್ಟಿದೆ. ಈ ಘಟನೆಗೆ ಸಂಬಂಧಿಸಿದ ದೃಶ್ಯಗಳು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ವೀಡಿಯೊ ನೋಡಿದ ಪ್ರತಿಯೊಬ್ಬರೂ ಭಯಭೀತರಾಗುತ್ತಿದ್ದಾರೆ.

ವಿಡಿಯೋದ ವಿವರಗಳಿಗೆ ಹೋದರೆ.. ಒಬ್ಬ ರೈತ ತನ್ನ ಜೋಳದ ಇಳುವರಿಯನ್ನು ಪರಿಶೀಲಿಸಲು ಹೊಲಕ್ಕೆ ಹೋದಾಗ.. ಕಾಳಿಂಗ ಸರ್ಪವು ಗೋವಿನ ಜೋಳದ ಬೆಳೆ ಮೇಲೆ ಮಲಗಿ ಹೆಡೆ ಬಿಚ್ಚುವುದನ್ನು ನೀವು ನೋಡಬಹುದು. ಆದರೆ, ಇದನ್ನು ಗಮನಿಸಿದ ರೈತ ಆ ಮಾರ್ಗವಾಗಿ ಹೋಗುತ್ತಿದ್ದ.. ಏಕಾಏಕಿ ಕಾಳಿಂಗನನ್ನು ನೋಡಿ ಗಾಬರಿಯಾಗಿದ್ದಾನೆ.. ರೈತನ ಕರೆ ಮೇರೆಗೆ ಸ್ಥಳಕ್ಕೆ ಬಂದ ಉರಗ ರಕ್ಷಕ ಅದನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ ಎನ್ನಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News