15 ಅಡಿ ಉದ್ದ ಬಿಳಿ ನಾಗರಹಾವು ಪ್ರತ್ಯಕ್ಷ..! ದೈತ್ಯ ಹಾವನ್ನು ಕಂಡು ಕಿರುಚಿ ಓಡಿದ ಜನ.. ವಿಡಿಯೋ ವೈರಲ್‌ 

ಸಣ್ಣ ಪುಟ್ಟ ಹಾವು ಕಂಡರೂ ಸತ್ತೇ ಹೋಗ್ತಿವಿ ಎನ್ನುವಂತೆ ಓಡುತ್ತೇವೆ.. ಅನಕೊಂಡದಷ್ಟು ಉದ್ದವಾದ ಬಿಳಿ ನಾಗರಹಾವು ಕಂಡರೆ ಇನ್ನೇನು ಗತಿ ಹೇಳಿ.. ಅದು ತಲೆ ಎತ್ತಿ ನಿಂತು ಬುಸ್‌ ಗುಟ್ಟಿದರೇ ಜೀವ ನಿಂತಲ್ಲೇ ಹಾರಿ ಹೋಗುತ್ತದೆ.. ಈ ರೀತಿಯ ಘಟನೆಯ ವಿಡಿಯೋ ಒಂದು ಇಲ್ಲಿದೆ ನೋಡಿ..

Written by - Krishna N K | Last Updated : Mar 29, 2025, 09:12 PM IST
    • ಹೊಲದಲ್ಲಿ ಕಾಣಿಸಿಕೊಂಡ 15 ಅಡಿ ಎತ್ತರದ ಬಿಳಿ ನಾಗರಹಾವು
    • ಬುಸುಗುಟ್ಟು ಅದು ಕೆಲಸಗಾರರ ಕಡೆಗೆ ಬಹಳ ವೇಗವಾಗಿ ಚಲಿಸಿದೆ..
    • ಈ ಕುರಿತ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.
15 ಅಡಿ ಉದ್ದ ಬಿಳಿ ನಾಗರಹಾವು ಪ್ರತ್ಯಕ್ಷ..! ದೈತ್ಯ ಹಾವನ್ನು ಕಂಡು ಕಿರುಚಿ ಓಡಿದ ಜನ.. ವಿಡಿಯೋ ವೈರಲ್‌ 

ಆಂಧ್ರ ಪ್ರದೇಶ : ಅನಕಪಲ್ಲಿ ಜಿಲ್ಲೆಯ ದೇವರಪಲ್ಲಿ ಗ್ರಾಮದ ಹೊಲ ಒಂದರಲ್ಲಿ ಅಪರೂಪದ ನಾಗರಹಾವು ಕಾಣಿಸಿಕೊಂಡಿದೆ. ಕೆಲಸಕ್ಕಾಗಿ ಹೊಲಕ್ಕೆ ಹೋಗಿದ್ದ ಕಾರ್ಮಿಕರು ಈ ದೈತ್ಯ ಹಾವನ್ನು ನೋಡಿ ಭಯಭೀತರಾಗಿ ಕಿರುಚಿ ಅಲ್ಲಿಂದ ಓಡಿ ಹೋಗಿದ್ದಾರೆ.. ಈ ಕುರಿತ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

Add Zee News as a Preferred Source

ಹೊಲದಲ್ಲಿ ಕಾಣಿಸಿಕೊಂಡ 15 ಅಡಿ ಎತ್ತರದ ಬಿಳಿ ನಾಗರಹಾವನ್ನು ನೋಡಿ ನಾಯಿಗಳು ಬೋಗಳುತ್ತಿವೆ. ಇದರಿಂದ ಬುಸುಗುಟ್ಟು ಅದು ಕೆಲಸಗಾರರ ಕಡೆಗೆ ಬಹಳ ವೇಗವಾಗಿ ಚಲಿಸಿದೆ.. ಹಾವು ಬರುತ್ತಿರುವುದನ್ನು ಕಂಡು ಜೋರಾಗಿ ಕಿರುಚುತ್ತಾ ಓಡಿಹೋಗಿದ್ದಾರೆ..  

ಇದನ್ನೂ ಓದಿ:ಈ' ತಂಡ IPL 2025 ಟ್ರೋಫಿ ಗೆಲ್ಲುತ್ತೆ..! ಐಐಟಿ ಬಾಬಾ ಸ್ಪೋಟಕ ಭವಿಷ್ಯ, RCB ಫ್ಯಾನ್ಸ್‌ಗೆ ಭಯ

ಈ ನಾಗರಹಾವು ಹೊರಟುಹೋದರೂ, ಕಾರ್ಮಿಕರು ಹೊಲಗಳಲ್ಲಿ ಕೆಲಸ ಮಾಡಲು ಹೆದರುತ್ತಿದ್ದರು. ಅಲ್ಲಿದ್ದ ಕಾರ್ಮಿಕನೊಬ್ಬ ಈ ಘಟನೆಯ ದೃಶ್ಯವನ್ನು ತನ್ನ ಮೊಬೈಲ್ ಫೋನ್‌ನಲ್ಲಿ ಸೆರೆಹಿಡಿದಿದ್ದಾನೆ. ಈ ವಿಡಿಯೋ ಈಗ ವೈರಲ್ ಆಗಿದೆ.

ಸ್ಥಳೀಯರು ಹೇಳುವ ಪ್ರಕಾರ ಇಂತಹ ಹಾವುಗಳು ಅಪರೂಪ. ಅವುಗಳನ್ನು ಗಿರಿನಾಗು ಎಂದು ಕರೆಯಲಾಗುತ್ತದೆ. ಇಲ್ಲಿಯವರೆಗೆ ಇನ್ನೊಬ್ಬರ ಬಾಯಿಂದ ಕೇಳಿದ್ದಷ್ಟೇ, ಇದೇ ಮೊದಲು ಹಾವನ್ನು ನೋಡಿದ್ದು ಅಂತ ಹೇಳಿದ್ದಾರೆ. ಸದ್ಯ ವಿಡಿಯೋ ಟ್ರೆಂಡ್‌ ಆಗುತ್ತಿದೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ:  Zee5 ನಲ್ಲೂ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News