ಕಂಟ್ರೋಲ್‌.. ಕಂಟ್ರೋಲ್‌.. ತಾಳಿ ಕಟ್ಟಿದ್ದೇ ತಡ.. ಮಂಟಪ ಮೇಲೆಯೇ ಆಟ ಶುರು..! ಪೋಷಕರು ಕಂಗಾಲು.. ವಿಡಿಯೊ ವೈರಲ್‌

Viral video : ಇತ್ತೀಚಿನ ದಿನಗಳಲ್ಲಿ, ರೀಲ್‌ಗಳ ಮಧ್ಯೆ, ಮದುವೆಯಂತಹ ಪವಿತ್ರ ಸಮಾರಂಭಗಳಲ್ಲಿಯೂ ವಧು-ವರರು ಹದ್ದು ದಾಟುವ ವೀಡಿಯೊಗಳು ಕಂಡುಬರುತ್ತಿವೆ.. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಇಂತಹ ವಿಡಿಯೋ ನೋಡಿದ್ರೆ ಸಮಾಜ ಎತ್ತ ಸಾಗುತ್ತಿದೆ ಎನಿಸುತ್ತಿದೆ..

Written by - Krishna N K | Last Updated : Mar 22, 2025, 03:52 PM IST
    • ಮದುವೆಯನ್ನು ಪವಿತ್ರ ಬಂಧವೆಂದು ಪರಿಗಣಿಸಲಾಗುತ್ತದೆ.
    • ಜನರು ತಮ್ಮ ಮದುವೆಗೆ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾರೆ.
    • ಈ ಪೈಕಿ ಮದುವೆಯ ವಿಡಿಯೋ ಒಂದು ಇದೀಗ ವೈರಲ್‌ ಆಗುತ್ತಿದೆ.
ಕಂಟ್ರೋಲ್‌.. ಕಂಟ್ರೋಲ್‌.. ತಾಳಿ ಕಟ್ಟಿದ್ದೇ ತಡ.. ಮಂಟಪ ಮೇಲೆಯೇ ಆಟ ಶುರು..! ಪೋಷಕರು ಕಂಗಾಲು.. ವಿಡಿಯೊ ವೈರಲ್‌

Couple viral video : ಭಾರತದಂತಹ ದೇಶದಲ್ಲಿ ಮದುವೆಯನ್ನು ಪವಿತ್ರ ಬಂಧವೆಂದು ಪರಿಗಣಿಸಲಾಗುತ್ತದೆ. ಜನರು ತಮ್ಮ ಮದುವೆಗೆ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾರೆ. ಆದರೆ ಸಾಮಾಜಿಕ ಮಾಧ್ಯಮವು ಇಡೀ ವಾತಾವರಣವನ್ನೇ ಬದಲಾಯಿಸಿದೆ. ವೈರಲ್‌ ಆಗಲು ರೀಲ್ಸ್‌ ಮಾಡಲು ಹದ್ದು ಮೀರಿ ವರ್ತನೆ ಮಾಡುತ್ತಿದ್ದಾರೆ.. ಈ ಪೈಕಿ ಮದುವೆಯ ವಿಡಿಯೋ ಒಂದು ಇದೀಗ ವೈರಲ್‌ ಆಗುತ್ತಿದೆ. 

Add Zee News as a Preferred Source

ವೈರಲ್ ವಿಡಿಯೋದಲ್ಲಿ, ಮದುವೆ ಮಂಟಪದ ಮೇಲೆಯೇ, ವಧು-ವರರು ಪರಸ್ಪರ ಹೂಮಾಲೆಗಳನ್ನು ಬದಲಾಯಿಸಿಕೊಳ್ಳುತ್ತಾರೆ... ವಧು ವರನಿಗೆ ಮಾಲೆ ಹಾಕ್ತಾಳೆ, ವರ ವಧುವಿಗೆ ಮಾಲೆ ಹಾಕುವಾಗ ಇಬ್ಬರು ತುಂಟಾಟವಾಡುತ್ತಾರೆ. ಅಲ್ಲದೆ, ಮುತ್ತಿಡಲು ಯತ್ನಿಸುತ್ತಾನೆ.. 

ಇದನ್ನೂ ಓದಿ:ಆ ಸಮಯದಲ್ಲಿ ನಾನು ಲೈಂಗಿಕ ದೌರ್ಜನ್ಯಕ್ಕೊಳಗಾದೆ..! ಶಾಕಿಂಗ್‌ ವಿಚಾರ ಬಿಚ್ಚಿಟ್ಟ MAX ನಟಿ..

ಮದುವೆಯ ಉಂಗುರವನ್ನು ಹಾಕುವ ಮೊದಲು ವರ ವಧುವಿನ ಕಿವಿಯಲ್ಲಿ ಏನೋ ಪಿಸುಗುಟ್ಟುವ ದೃಶ್ಯ ವಿಡಿಯೋದಲ್ಲಿದೆ. ವೇದಿಕೆಯ ಮೇಲೆಯೇ ಮುತ್ತು ಕೇಳುತ್ತಾನೆ. ವಧು ತಲೆ ಅಲ್ಲಾಡಿಸಿ ನಿರಾಕರಿಸುತ್ತಾಳೆ. ಆದರೆ ಅಲ್ಲಿದೆ ಬಿಟ್ಟು ಗಂಡು ಕೊನೆಗೂ ಗೆದ್ದು, ಚುಂಬಿಸುತ್ತಾನೆ.. ಇದರಿಂದ ವಧು ನಾಚಿಕೆಪಡುತ್ತಾಳೆ. 

ಈ ವೀಡಿಯೊವನ್ನು ಕಿಯಾರಾ ಎಂಬ ಹ್ಯಾಂಡಲ್ X ಪ್ಲಾಟ್‌ಫಾರ್ಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಇದುವರೆಗೆ 6.4 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಜನರು ವೀಡಿಯೊಗೆ ಮಿಶ್ರ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.. ಅಲ್ಲದೆ ಬುದ್ದಿ ಮಾತನ್ನು ಹೇಳುತ್ತಿದ್ದಾರೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ:  Zee5 ನಲ್ಲೂ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News