ದುಡ್ಡಿದ್ದ ಮಾತ್ರಕ್ಕೆ ಇಷ್ಟೊಂದು ದುರಹಂಕಾರ ಸರಿನಾ? ವೃದ್ದೆಯನ್ನು ಕೈ ಮುಗಿದು ಕ್ಷಮೆ ಕೇಳುವಂತೆ ಮಾಡಿದ ಜಯಾ ಬಚ್ಚನ್‌! ಐಶ್ವರ್ಯ ರೈ ಅತ್ತೆಯ ಮೇಲೆ ನೆಟ್ಟಿಗರು ಫುಲ್‌ ಗರಂ

Jaya Bachchan: ಮುಂಬೈನಲ್ಲಿ ನಡೆದ ದಿವಂಗತ ಮನೋಜ್ ಕುಮಾರ್ ಅವರ ಪ್ರಾರ್ಥನೆಯ ಗೌರವಾರ್ಥವಾಗಿ ನಡೆದ ಕಾರ್ಯಕ್ರಮದಲ್ಲಿ, ಜಯಾ ಬಚ್ಚನ್ ಅವರು ವೃದ್ಧ ಮಹಿಳೆಯೊಬ್ಬರ ಜೊತೆ ನಡೆಸಿದ ಸಂಭಾಷಣೆಯ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
 
ದುಡ್ಡಿದ್ದ ಮಾತ್ರಕ್ಕೆ ಇಷ್ಟೊಂದು ದುರಹಂಕಾರ ಸರಿನಾ? ವೃದ್ದೆಯನ್ನು ಕೈ ಮುಗಿದು ಕ್ಷಮೆ ಕೇಳುವಂತೆ ಮಾಡಿದ ಜಯಾ ಬಚ್ಚನ್‌! ಐಶ್ವರ್ಯ ರೈ ಅತ್ತೆಯ ಮೇಲೆ ನೆಟ್ಟಿಗರು ಫುಲ್‌ ಗರಂ

About the Author