ಮುಂದೆ ಪುಟ್ಟ ಬಾಲಕ, ಹಿಂದೆ ದೈತ್ಯ ಹಸುಗಳು! ಈತ ಸಾಮಾನ್ಯ ಬಾಲಕನಲ್ಲ, ಕಲಿಯುಗದ ಕೃಷ್ಟ.. ವಿಡಿಯೋ ನೋಡಿ

Viral Video : ನಿಜವಾದ ಸಂಪತ್ತು ಮತ್ತು ಸಂತೃಪ್ತಿ... ಈ ಬಾಲಕ ಮುಖದಲ್ಲಿನ ಸಂತೋಷವೇ ಎಲ್ಲವನ್ನೂ ಹೇಳುತ್ತದೆ. ಈತನ ಒಂದೇ ಒಂದು ಕರೆಗೆ ನೂರಾರು ಹಸುಗಳು ಓಡಿ ಬಂದು ನಿಲ್ಲುತ್ತವೆ... ಬಹಷಃ ಈ ವಿಡಿಯೋ ನೋಡಿದ ನಂತರ ನೀವು ಕೂಡ ಮೂಕವಿಸ್ಮಿತರಾಗುತ್ತೀರಿ..

ಮುಂದೆ ಪುಟ್ಟ ಬಾಲಕ, ಹಿಂದೆ ದೈತ್ಯ ಹಸುಗಳು! ಈತ ಸಾಮಾನ್ಯ ಬಾಲಕನಲ್ಲ, ಕಲಿಯುಗದ ಕೃಷ್ಟ.. ವಿಡಿಯೋ ನೋಡಿ

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More