Snake Viral Video: ಬಿಸಿಲಿನ ಬೇಗೆ ತಾಳಲಾರದೆ ನಾಲೆಯ ಕೆಳಗೆ ಸ್ನಾನಕ್ಕೆ ಕೂತ ನಾಗರಹಾವು.. ನೀರು ದೇಹದ ಮೇಲೆ ಬೀಳುತ್ತಿದ್ದಂತೆ ವಿಷ ಸರ್ಪದ ಖುಷಿಗೆ ಪರಿವೇ ಇಲ್ಲ

King Cobra viral Video: ಹಾವುಗಳಿಗೆ ಸಂಬಂಧ ಪಟ್ಟ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುತ್ತವೆ. ಇದೀಗ ಹಾವೊಂದು ನಾಲೆಯ ಕೆಳಗೆ ಕೂತು ಸ್ನಾನ ಮಾಡುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.  
 
Snake Viral Video: ಬಿಸಿಲಿನ ಬೇಗೆ ತಾಳಲಾರದೆ ನಾಲೆಯ ಕೆಳಗೆ ಸ್ನಾನಕ್ಕೆ ಕೂತ ನಾಗರಹಾವು.. ನೀರು ದೇಹದ ಮೇಲೆ ಬೀಳುತ್ತಿದ್ದಂತೆ ವಿಷ ಸರ್ಪದ ಖುಷಿಗೆ ಪರಿವೇ ಇಲ್ಲ

About the Author