ಮಾಲ್ ಗೆ ನುಗ್ಗಿ ಮಾಂಸದ ಪ್ಯಾಕ್ ಗಳನ್ನು ತಿಂದ ಸಿಂಹ..! ವಿಡಿಯೋ ಸಿಕ್ಕಾಪಟ್ಟೆ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ಭಾರೀ ವೈರಲ್ ಆಗಿದೆ. ಇದರಲ್ಲಿ ಸಿಂಹವೊಂದು ಶಾಪಿಂಗ್ ಮಾಲ್‌ಗೆ ಬಂದು ಮಾಂಸದ ಪ್ಯಾಕ್‌ಗಳನ್ನು ತಿನ್ನುತ್ತಿರುವ ದೃಶ್ಯ ಕಾಣಿಸುತ್ತದೆ. ಜನರು ಆತಂಕದಿಂದ ಓಡಾಡುವುದು ಮತ್ತು ಕೆಲವರು ವಿಡಿಯೋ ರೆಕಾರ್ಡ್ ಮಾಡುವುದು ತೋರಿಸುತ್ತದೆ. ಈ ವಿಡಿಯೋ ಲಕ್ಷಾಂತರ ವೀಕ್ಷಣೆಗಳನ್ನು ಪಡೆದಿದೆ.

 ಮಾಲ್ ಗೆ ನುಗ್ಗಿ ಮಾಂಸದ ಪ್ಯಾಕ್ ಗಳನ್ನು ತಿಂದ ಸಿಂಹ..! ವಿಡಿಯೋ ಸಿಕ್ಕಾಪಟ್ಟೆ ವೈರಲ್
Source: Bureau