ನಾಗರಹಾವು vs ಸಿಂಹ..! ಕಾಡಿನ ರಾಜನನ್ನೇ ಹಿಮ್ಮೆಟ್ಟಿಸಿದ ನಾಗಪ್ಪ.. ರೋಚಕ ವಿಡಿಯೋ ವೈರಲ್‌.. 

Lion vs Cobra viral video : ವನ್ಯಜೀವಿಗಳಿಗೆ ಸಂಬಂಧಿಸಿದ ವೀಡಿಯೊಗಳು ಸಾಮಾನ್ಯವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತವೆ. ಇತ್ತೀಚೆಗೆ, ಕಾಡಿನ ರಾಜ ಸಿಂಹ ಮತ್ತು ನಾಗರಹಾವಿನ ನಡುವಿನ ಕಾಳಗದ ವಿಡಿಯೋ ಒಂದು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ... 

Written by - Krishna N K | Last Updated : Feb 26, 2025, 07:56 PM IST
    • ವನ್ಯಜೀವಿಗಳಿಗೆ ಸಂಬಂಧಿಸಿದ ವೀಡಿಯೊಗಳು ಸಾಮಾನ್ಯವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತವೆ.
    • ಕಾಡಿನ ರಾಜ ಸಿಂಹ ಮತ್ತು ನಾಗರಹಾವಿನ ನಡುವಿನ ಕಾಳಗದ ವಿಡಿಯೋ ಒಂದು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ...
    • ಇಂತಹ ಘಟನೆಗಳು ಬಲು ಅಪರೂಪ.. ಹಾಗಾಗಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಟ್ರೇಂಡ್‌ ಆಗುತ್ತಿದೆ..
ನಾಗರಹಾವು vs ಸಿಂಹ..! ಕಾಡಿನ ರಾಜನನ್ನೇ ಹಿಮ್ಮೆಟ್ಟಿಸಿದ ನಾಗಪ್ಪ.. ರೋಚಕ ವಿಡಿಯೋ ವೈರಲ್‌.. 

Lion viral video : ಈ ವೀಡಿಯೊವನ್ನು heavenly_nature_1 ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋವನ್ನು ನೋಡಿದ ಜನರು ಅಚ್ಚರಿಗೊಳಿಸಿದ್ದಾರೆ.. ಸಿಂಹ ಮತ್ತು ನಾಗರಹಾವಿನ ನಡುವೆ ಸಂಭವಿಸುವ ಇಂತಹ ಘಟನೆಗಳು ಬಲು ಅಪರೂಪ.. ಹಾಗಾಗಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಟ್ರೇಂಡ್‌ ಆಗುತ್ತಿದೆ..

Add Zee News as a Preferred Source

ವೈರಲ್ ಆಗಿರುವ ವಿಡಿಯೋದಲ್ಲಿ, ನಾಗರಹಾವೊಂದು ದಿಬ್ಬದ ಮೇಲೆ ತಲೆ ಎತ್ತಿ ನಿಂತು ಸಿಂಹವನ್ನು ದಿಟ್ಟಿಸುತ್ತಿರುವುದು ಕಂಡುಬರುತ್ತದೆ. ಸಿಂಹವು ಅದರ ಕಡೆಗೆ ಚಲಿಸುತ್ತಲೇ ನಾಗರರಾಜ ಬುಸ್‌ ಗುಡುವ ಮೂಲಕ ತನ್ನ ಕೋಪವನ್ನು ತೋರುತ್ತಾನೆ. ಆದರೂ ಸ್ವಲ್ಪವೂ ಹೆದರದೆ ಸಿಂಹ ಧೈರ್ಯ ತೋರುತ್ತ ಮುಂದೆ ಹೋಗುತ್ತದೆ.. ಈ ದೃಶ್ಯವು ತುಂಬಾ ರೋಮಾಂಚನಕಾರಿಯಾಗಿದೆ.

ಮೊದಲಿಗೆ, ಬೆಲೆ ತೆತ್ತಾದರೂ ಹಾವಿನ ವಿರುದ್ಧ ಹೋರಾಡಲು ಸಿದ್ಧನಂತೆ ಮುಂದೆ ಸಾಗುವ ಸಿಂಹ ನಾಗರಹಾವು ಬುಸುಗುಡತ್ತಲೇ ಪರಿಸ್ಥಿತಿ ಗ್ರಹಿಸಲು ಪ್ರಾರಂಭಿಸುತ್ತದೆ. ಈ ಅಪಾಯಕಾರಿ ಹಾವಿನೊಂದಿಗೆ ಹೋರಾಡುವುದು ಸರಿಯಲ್ಲ ಎಂದು ಅಂತಿಮವಾಗಿ ಅರಿತುಕೊಳ್ಳುತ್ತದೆ.. ನಿಧಾನವಾಗಿ ಹಿಂದೆ ಸರಿಯುತ್ತ ಕೊನೆಗೆ ಅಲ್ಲಿಂದ ಸಂಪೂರ್ಣವಾಗಿ ಓಡಿಹೋಗುತ್ತದೆ..

ಸಿಂಹವನ್ನು ಕಾಡಿನ ರಾಜ ಅಂತ ಹೇಳಲಾಗುತ್ತದೆ.. ಆದರೆ ಈ ವೀಡಿಯೊ ನೋಡಿದರೆ ಸಿಂಹವು ಸಹ ಕೆಲವೊಮ್ಮೆ ಎಚ್ಚರಿಕೆಯಿಂದ ಮತ್ತು ಬುದ್ಧಿವಂತಿಕೆಯಿಂದ ವರ್ತಿಸುತ್ತದೆ ಎಂಬುವುದು ಅರ್ಥವಾಗುತ್ತದೆ.. ಶಕ್ತಿ ಮಾತ್ರವಲ್ಲ, ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸಹ ಮುಖ್ಯ ಎನ್ನುವುದು ವಿಡಿಯೋ ನೋಡಿದರೆ ತಿಳಿಯುತ್ತದೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News