ಚರಂಡಿಯಲ್ಲಿ ವಿಚಿತ್ರ ಜೀವಿ.. ಹತ್ತಿರ ಹೋಗಿ ನೋಡಿದವರಿಗೆ ನಡುಕ..! ಊರಿಗೆ ಊರೇ ಆ ದೃಶ್ಯ ಕಂಡು ಶಾಕ್‌.. ವಿಡಿಯೋ ವೈರಲ್‌ 

Snake babies video : ನಮ್ಮ ಸುತ್ತಮುತ್ತ ಹಲವಾರು ಚಿತ್ರ ವಿಚಿತ್ರ ಘಟನೆಗಳು ನಡೆಯುತ್ತವೆ. ಇವುಗಳಲ್ಲಿ ಕೆಲವು ಭಯವನ್ನು ಹುಟ್ಟಿಸುತ್ತವೆ. ಅಲ್ಲದೆ, ಇನ್ನೂ ಕೆಲವು ನಮ್ಮ ಸಂತೋಷಕ್ಕೆ ಕಾರಣವಾಗುತ್ತವೆ. ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿರುವ ವಿಡಿಯೋ ಎದೆ ಬಡಿತವನ್ನು ಏಕಾಎಕಿ ಹೆಚ್ಚಿಸುತ್ತಿದೆ.. 

Written by - Krishna N K | Last Updated : Jun 23, 2025, 08:52 PM IST
    • ನಮ್ಮ ಸುತ್ತಮುತ್ತ ಹಲವಾರು ಚಿತ್ರ ವಿಚಿತ್ರ ಘಟನೆಗಳು ನಡೆಯುತ್ತವೆ.
    • ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿರುವ ವಿಡಿಯೋ ಎದೆ ಬಡಿತ ಹೆಚ್ಚಿಸುತ್ತಿದೆ..
    • ಉತ್ತರ ಪ್ರದೇಶದಲ್ಲಿ ಅಂತಹ ಒಂದು ಘಟನೆ ನಡೆದಿದೆ.
ಚರಂಡಿಯಲ್ಲಿ ವಿಚಿತ್ರ ಜೀವಿ.. ಹತ್ತಿರ ಹೋಗಿ ನೋಡಿದವರಿಗೆ ನಡುಕ..! ಊರಿಗೆ ಊರೇ ಆ ದೃಶ್ಯ ಕಂಡು ಶಾಕ್‌.. ವಿಡಿಯೋ ವೈರಲ್‌ 

100 of snakes found : ಚರಂಡಿ ಒಂದರಲ್ಲಿ ವಿಚಿತ್ರ ರೂಪದ ಜೀವಿ ಪತ್ತೆಯಾಗಿದೆ. ಇದನ್ನು ಹತ್ತಿರದಿಂದ ನೋಡಲು ಹೋದ ಜನರಿಗೆ ಹೃಯದ ಬಡಿತ ಹೆಚ್ಚಾಗಿ. ಅಸಲಿಗೆ ಅಸ್ಪಷ್ಟವಾಗಿ ಕಾಣುತ್ತಿದ್ದ ಪ್ರಾಣಿಯಾವುದು ಅಂತ ಈ ವಿಡಿಯೋದಲ್ಲಿ ನೀವು ಸೂಕ್ಷ್ಮವಾಗಿ ಗಮನಿಸಿದರೆ ಗೊತ್ತಾಗುತ್ತದೆ.. 

Add Zee News as a Preferred Source

ಉತ್ತರ ಪ್ರದೇಶದಲ್ಲಿ ಅಂತಹ ಒಂದು ಘಟನೆ ನಡೆದಿದೆ. ಹೊಸದಾಗಿ ನಿರ್ಮಿಸಲಾದ ಮನೆಯ ಶೌಚಾಲಯದ ಟ್ಯಾಂಕ್ ಅನ್ನು ಸ್ವಚ್ಛಗೊಳಿಸುವಾಗ, ಮನೆಯ ಮಾಲೀಕರು ಅದರಲ್ಲಿ ನೂರಾರು ವಿಷಕಾರಿ ಹಾವಿನ ಮರಿಗಳನ್ನು ಕಂಡು ಆಘಾತಕ್ಕೊಳಗಾದರು. ಈ ವೀಡಿಯೊ ಪ್ರಸ್ತುತ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ:ಭೂಮಿಯ ಮೇಲಿನ ಈ ಜೀವಿಗೆ ಸಾವೇ ಇಲ್ಲ.. ಇದು ಅಮರ..! ಅದ್ಬುತ ಶಕ್ತಿ, ಅಚ್ಚರಿ ಮೂಡಿಸುವ ಜೀವನಶೈಲಿ

ಉತ್ತರ ಪ್ರದೇಶದ ಮಹಾರಾಜ್‌ಗಂಜ್‌ನಲ್ಲಿ ಹೊಸದಾಗಿ ನಿರ್ಮಿಸಲಾದ ಮನೆಯ ಶೌಚಾಲಯದ ಟ್ಯಾಂಕ್ ಅನ್ನು ಮನೆಯ ಮಾಲೀಕರು ಸ್ವಚ್ಛಗೊಳಿಸುತ್ತಿದ್ದರು. ಆ ಸಮಯದಲ್ಲಿ, ಟ್ಯಾಂಕ್‌ನಿಂದ ವಿಚಿತ್ರವಾದ ಶಬ್ದ ಬರುತ್ತಿತ್ತು. ಆ ವ್ಯಕ್ತಿ ಅನುಮಾನಗೊಂಡು ಶೌಚಾಲಯದ ಟ್ಯಾಂಕ್ ಅನ್ನು ತೆರೆದು ನೋಡಿದರು.. ನಿರಂತರವಾಗಿ ಶಬ್ದ ಕೇಳಿ, ಟಾರ್ಚ್ ಲೈಟ್‌ ಆನ್‌ ಮಾಡಿ ಟ್ಯಾಂಕ್ ನಲ್ಲಿ ಹುಡುಕಿದಾಗ ನೂರಾರು ವಿಷಕಾರಿ ಹಾವಿನ ಮರಿಗಳನ್ನು ಕಂಡು ಶಾಕ್‌ಗೆ ಒಳಗಾಗಿದ್ದಾನೆ. 

ಒಳಚರಂಡಿ ತೊಟ್ಟಿಯಲ್ಲಿ ನೂರಾರು ಹಾವುಗಳಿವೆ ಎಂಬ ಸುದ್ದಿ ಕೇಳಿ ಆ ಪ್ರದೇಶದ ಜನರು ಬೆಚ್ಚಿಬಿದ್ದರು. ಅಲ್ಲದೆ, ಆ ದೃಶ್ಯವನ್ನು ನೋಡಲು ಅಲ್ಲಿಗೆ ಬಂದರು. ಇನ್ನು ನಂತರ ಸ್ಥಳಕ್ಕೆ ಆಗಮಿಸಿದ ಅರಣ್ಯ ಅಧಿಕಾರಿಗಳು ಸೊಳ್ಳೆ ಪರದೆಗಳನ್ನು ಬಳಸಿ ಹಾವುಗಳನ್ನು ರಕ್ಷಿಸಿದರು. ಈ ವಿಡಿಯೋ ಪ್ರಸ್ತುತ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News