)
Man catch snake video : ಒಂದು ಹಾವನ್ನು ನೋಡಿದ್ರೆ ಮೈಲಿಗಟ್ಟಲೇ ಓಡಿ ಹೋಗುವ ಜನರಿದ್ದಾರೆ. ಇನ್ನೂ ಕೆಲವರು ಹಾವುಗಳ ಹೆಸರು ಹೇಳಿದ್ರೆ ಸಾಕು, ಯಪ್ಪಾ.. ಅಂತ ಎದೆ ಉಸಿರು ಬಿಡುತ್ತಾರೆ. ಆದರೆ ಕೆಲವರು ವಿಷಸರ್ಪಗಳ ಜೊತೆ ನಿರ್ಭಯವಾಗಿ ಆಟವಾಡುತ್ತಾರೆ, ಮುತ್ತಿಡುತ್ತಾರೆ.. ಇದೀಗ ಅಂತಹುದೇ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಗಮನಸೆಳೆಯುತ್ತಿದೆ.
ಹೌದು.. ಆಗಾರ ಆಹಾರ ಅರಸಿ ಮನೆಗೆ ಬರುವ ಹಾವುಗಳನ್ನು ನೋಡಿ ಜನರು ಬೆಚ್ಚಿ ಬೀಳುತ್ತಾರೆ. ಆದರೆ, ಅವುಗಳನ್ನು ಹೊಡೆದು ಕೊಲ್ಲುವ ಬದಲು ಉರಗ ರಕ್ಷಕರಿಗೆ ಮಾಹಿತಿ ನೀಡಿದರೆ ಅವರು ಅವುಗಳನ್ನು ರಕ್ಷಿಸಿ ಸುರಕ್ಷೀತ ಸ್ಥಳಕ್ಕೆ ಬಿಟ್ಟು ಬರುತ್ತಾರೆ. ಮನುಷ್ಯರ ಜೀವಕ್ಕೂ ಹಾನಿಯಾಗಲ್ಲ..
ಇನ್ನು ಕೆಲವರು ಹಾವುಗಳನ್ನು ಹಿಡಿಯುವಲ್ಲಿ ಧೈರ್ಯ ತೋರುತ್ತಾರೆ. ಕೊಂಚವೂ ಹೆದರಿಕೊಳ್ಳದೇ ನಿರ್ಭಯವಾಗಿ ಹಗ್ಗ ಹಿಡಿದುಕೊಂಡಂತೆ ಅವುಗಳನ್ನು ಹಿಡಿದುಕೊಳ್ಳುತ್ತಾರೆ. ಪ್ರಸ್ತುತ ಯುವಕನೊಬ್ಬ ಹತ್ತಾರು ಹಾವುಗಳನ್ನು ಬರೀ ಕೈಯಲ್ಲಿಯೇ ಹಿಡಿದುಕೊಂಡು ಅಚ್ಚರಿ ಮೂಡಿಸಿದ್ದಾನೆ.
ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಈ ವೈರಲ್ ಹಾವಿನ ವಿಡಿಯೋದಲ್ಲಿ, ಒಬ್ಬ ಮನುಷ್ಯನು ಹಲವಾರು ಹಾವುಗಳನ್ನು ಹಗ್ಗ ಹಿಡಿದುಕೊಂಡಂತೆ ಹಿಡಿದುಕೊಂಡಿರುವ ದೃಶ್ಯವನ್ನು ಕಾಣಬಹುದು. ಡಜನ್ಗಟ್ಟಲೆ ಹಾವುಗಳನ್ನು ನಿರ್ಭಯವಾಗಿ ಹಿಡಿದುಕೊಂಡಿದ್ದಾನೆ. ಒಂದೇ ಒಂದು ಹಾವು ಕಚ್ಚಿದರೆ ಬದುಕುವುದೇ ಕಷ್ಟ.. ಅಂತಹುದರಲ್ಲಿ ಹತ್ತಾರು ಹಾವುಗಳು ಅವನ ಕೈಯಲ್ಲಿವೆ.. ಪ್ರಸ್ತುತ ವಿಡಿಯೋ ವೈರಲ್ ಆಗುತ್ತಿದೆ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.