Viral Video: ಮೀನನ್ನು ಹುರಿಯೋಕೆ ಹೋಗಿ ತನ್ನ ದೇಹವನ್ನೇ ಫ್ರೈ ಮಾಡಿಕೊಂಡ ಯುವಕ.. ಮುಟ್ಟಿ ನೋಡಿಕೊಳ್ಳೋ ಕ್ಯಾಮೆ ನಿನಗೆ ಬೇಕಿತ್ತಾ..?

Viral Video: ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುವುದಕ್ಕಾಗಿ ಇತ್ತೀಚಿನ ದಿನಗಳಲ್ಲಿ ಜನರು ಅಪಾಯಕಾರಿ ಸಾಹಸಗಳಿಗೆ ಕೈ ಹಾಕುತ್ತಾರೆ, ವೈರಲ್‌ ಆಗುವುದಕ್ಕಾಗಿ ತಮ್ಮ ಜೀವವನ್ನೇ ಪಣಕ್ಕಿಡುತ್ತಾರೆ. ಇದೀಗ ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಇಂತಹದ್ದೇ ಒಂದು ದೃಶ್ಯ ಸೆರೆಯಾಗಿದೆ.
 

Viral Video: ಮೀನನ್ನು ಹುರಿಯೋಕೆ ಹೋಗಿ ತನ್ನ ದೇಹವನ್ನೇ ಫ್ರೈ ಮಾಡಿಕೊಂಡ ಯುವಕ.. ಮುಟ್ಟಿ ನೋಡಿಕೊಳ್ಳೋ ಕ್ಯಾಮೆ ನಿನಗೆ ಬೇಕಿತ್ತಾ..?

About the Author

Deepa A Reddy

Deepa A Reddy

ದೀಪಾ ಎ (Deepa A) Zee ಕನ್ನಡ ನ್ಯೂಸ್‌ ಮಾಧ್ಯಮದಲ್ಲಿ 2023ರಿಂದ ಕೆಲಸ ಮಾಡುತ್ತಿದ್ದು, ವೆಬ್‌ ವಿಭಾಗದಲ್ಲಿ ಒಂದು ವರ್ಷಗಳ ಕಾಲ ಕೆಲಸ ಮಾಡಿದ ಅನುಭವವಿದ್ದು, ಇದೀಗ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಜ್ಯೋತಿಷ್ಯ, ವೈರಲ್‌, ಆರೋಗ್ಯ ಹಾಗೂ ಲೈಫ್‌ ಸ್ಟೈಲ್‌ ವಿಭಾಗಗಳಲ್ಲಿನ ವಿಷಯಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಓದುಗರನ್ನು ತಮ್ಮ ಬರವಣಿಗೆಯ ಮೂಲಕ ತಲುಪುವ ಗುರಿ ಇವರದ್ದಾಗಿದ್ದು, ಓದುಗರ ಆಸಕ್ತಿ ಹಾಗೂ ಅಗತ್ಯಗಳನ್ನು ಗೌರವಿಸುತ್ತಾರೆ.