ಈತನ ಕಣ್ಣಲ್ಲಿದೆ ಕೋಟಿ ಬೆಲೆ ಬಾಳುವ ವಜ್ರ! ಹೇಗೆ ಬಂತು ಅನ್ನೋದೇ ರೋಚಕ, ಅಚ್ಚರಿ ವಿಡಿಯೋ ಇಲ್ಲಿದೆ 

Diamond Eye : ನೀವು ಚಿನ್ನ ಮತ್ತು ಬೆಳ್ಳಿಯ ಹಲ್ಲುಗಳನ್ನು ಹೊಂದಿರುವ ಜನರನ್ನು ನೋಡಿರಬಹುದು. ಆದರೆ, ಕಣ್ಣುಗಳಲ್ಲಿ ವಜ್ರಗಳಿರುವುದನ್ನು ಎಂದಾದರೂ ನೋಡಿದ್ದೀರಾ..? ಇದು ಅಸಾಧ್ಯ ವಿಷಯ ಅಲ್ಲ, ಸಾಧ್ಯ.. ಇದೀಗ ಈ ಕುರಿತ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ..

ಈತನ ಕಣ್ಣಲ್ಲಿದೆ ಕೋಟಿ ಬೆಲೆ ಬಾಳುವ ವಜ್ರ! ಹೇಗೆ ಬಂತು ಅನ್ನೋದೇ ರೋಚಕ, ಅಚ್ಚರಿ ವಿಡಿಯೋ ಇಲ್ಲಿದೆ 

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.