)
Funny video: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಗಳನ್ನು ಮಾಡುವುದು ಒಂದು ಕ್ರೇಜ್ ಆಗಿ ಮಾರ್ಪಟ್ಟಿದೆ. ಇಂಟರ್ನೆಟ್ನಲ್ಲಿ ಅನೇಕ ಜನರು ಕ್ಯಾಮೆರಾ ಆನ್ ಮಾಡಿ ರೀಲ್ಗಳನ್ನು ಮಾಡುವಲ್ಲಿ ನಿರತರಾಗಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುವ ಪ್ರಯತ್ನದಲ್ಲಿ, ಜನರು ಸಾಮಾನ್ಯವಾಗಿ ಇಂತಹ ಸಾಹಸಗಳನ್ನು ಮಾಡುತ್ತಾರೆ. ಅನೇಕ ಜನರು ಇಂತಹ ರೀಲ್ಗಳಿಗಾಗಿ ಕೈಚಾಚುತ್ತಿದ್ದಾರೆ. ಆದರೆ ಅಂತಹ ಹುಚ್ಚು ಅಂತಿಮವಾಗಿ ಅವರನ್ನು ಅಪಾಯದ ಅಂಚಿಗೆ ಕೊಂಡೊಯ್ಯುತ್ತದೆ. ಅದಕ್ಕಾಗಿಯೇ ಅಂತಹ ವಿಷಯಗಳನ್ನು ಕಡಿಮೆ ಮಾಡುವುದು ಉತ್ತಮ ಎಂಬ ಮಸೇಸ್ ಅನೇಕ ವಿಡಿಯೋಗಳಿಂದ ತಿಳಿಯುತ್ತದೆ.. ಇದೀಗ ಅಂತದ್ದೆ ಒಂದು ವಿಡಿಯೋ ವೈರಲ್ ಆಗುತ್ತಿದ್ದು, ನೆಟ್ಟಿಗರು ಇಂತವರಿಗೆ ಹೀಗೆ ಆಗಬೇಕು ಎಂದು ರೊಚ್ಚಿಗೆದ್ದಿದ್ದಾರೆ..
अब तो जानवर भी परेशान को गए है
इन रीलबाजों से।
यकीन न आए तो वीडियो देखें।
??????? pic.twitter.com/5qR2Yi7wX9— Eshika (@syadvada169665) August 19, 2025
ಸದ್ಯ ಸೋಷಿಯಲ್ ಮಿಡಿಯಾಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಕೋತಿ ತನ್ನ ಮುಂದೆ ರೀಲ್ಗಳನ್ನು ಮಾಡುವ ಯುವತಿಗೆ ಚಳಿ ಬಿಡಿಸಿದೆ.. ಹೌದು ಹುಡುಗಿ ಕೋತಿಯ ಮುಂದೆ ನೃತ್ಯ ಮಾಡುತ್ತಿದ್ದಾಗ, ಕೋಪಗೊಂಡು ಹುಡುಗಿಯ ಕೂದಲನ್ನು ಹಿಡಿದು ಎಳೆದಿದೆ. ಹುಡುಗಿ ಎಷ್ಟೇ ಬಿಡಿಸಿಕೊಳ್ಳಲು ಪ್ರಯತ್ನಿಸಿದರೂ ಬಿಡದೇ ಸರಿಯಾಗಿ ಥಳಿಸಿದೆ.. ಈ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಈ ತಮಾಷೆಯ ವೀಡಿಯೊವನ್ನು @syadvada169665 ಖಾತೆಯಿಂದ Instagram ನಲ್ಲಿ ಹಂಚಿಕೊಳ್ಳಲಾಗಿದೆ. ಇದನ್ನು ಹಂಚಿಕೊಂಡ ನಂತರ, ನೆಟಿಜನ್ಗಳು ವಿವಿಧ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ.