Viral Video: ಅದೇನ್‌ ಕೋಪ ಇತ್ತೋ ಏನೋ.. ದ್ವೇಷ ತೀರಿಸಿಕೊಳ್ಳೋಕೆ ಮಲಗಿದ್ದ ಸಿಂಹವನ್ನು ಕೋಲಿನಿಂದ ಹೊಡೆದು ಸಾಯಿಸೋಕೆ ಹೊರಟವ್ನೆ ಈ ಕಪಿರಾಯ

Monkey Lion viral video: ಕಾಡು ಪ್ರಾಣಿಗೆ ಸಂಬಂಧಿಸಿದ ವಿಡಿಯೋಗಳ ಸಾಮಾಜಿಕ ಮಾಧ್ಯಮದಲ್ಲಿ ಆಗಾಗ ವೈರಲ್ ಆಗುತ್ತದೆ, ಅದರಂತೆಯೇ ಈಗೊಂದು ವಿಡಿಯೋ ಸಾಮಾಜಿಕ ಜಲಾತಾಣದಲ್ಲಿ ಮತ್ತೊಮ್ಮೆ ವೈರಲ್‌ ಆಗುತ್ತಿದೆ. ಅದು ಸಿಂಹ ಮತ್ತು ಮಂಗಕ್ಕೆ ಸಂಬಂಧಿಸಿದ ವಿಡಿಯೋ. 
 
Viral Video: ಅದೇನ್‌ ಕೋಪ ಇತ್ತೋ ಏನೋ.. ದ್ವೇಷ ತೀರಿಸಿಕೊಳ್ಳೋಕೆ ಮಲಗಿದ್ದ ಸಿಂಹವನ್ನು ಕೋಲಿನಿಂದ ಹೊಡೆದು ಸಾಯಿಸೋಕೆ ಹೊರಟವ್ನೆ ಈ ಕಪಿರಾಯ
Source: Bureau

About the Author