Viral Video: ಬಣ್ಣ ಬಣ್ಣದ ಅಂಗಿ ತೊಟ್ಟ ಆಗಸ.. ರಾತ್ರಿ ವೇಳೆ ಆಕಾಶದಲ್ಲಿ ಕಂಡ ಪವಾಡ! ವಿಚಿತ್ರ ಬೆಳಕು ನೋಡಿ ಮೂಕ ವಿಸ್ಮಿತರಾದ ನೆಟ್ಟಿಗರು

Mysterious viral video: ಪ್ರತಿದಿನ, ಹಲವಾರು ವಿಭಿನ್ನ ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ  ವೈರಲ್ ಆಗುತ್ತವೆ. ಆ ನಿಟ್ಟಿನಲ್ಲಿ, ಪ್ರಸ್ತುತ ವೈರಲ್ ಆಗುತ್ತಿರುವ ವೀಡಿಯೊವೊಂದು ಅನೇಕ ಜನರನ್ನು ಅಚ್ಚರಿಗೊಳಿಸಿದೆ. ಈ ವಿಡಿಯೋದಲ್ಲಿ ಆಕಾಶದಲ್ಲಿ ಕಾಣಿಸಿಕೊಳ್ಳುವ ಅತ್ಯಂತ ಅದ್ಭುತವಾದ ಬಣ್ಣಗಳ ದೃಶ್ಯಗಳಿವೆ. ಸದ್ಯ ಇದನ್ನು ನೋಡಿದ ನೆಟ್ಟಿಗರು ಮೂಕ ವಿಸ್ಮಿತರಾಗಿದ್ದಾರೆ.
 
Viral Video: ಬಣ್ಣ ಬಣ್ಣದ ಅಂಗಿ ತೊಟ್ಟ ಆಗಸ.. ರಾತ್ರಿ ವೇಳೆ ಆಕಾಶದಲ್ಲಿ ಕಂಡ ಪವಾಡ! ವಿಚಿತ್ರ ಬೆಳಕು ನೋಡಿ ಮೂಕ ವಿಸ್ಮಿತರಾದ ನೆಟ್ಟಿಗರು

About the Author