ದೊಡ್ಡವಳಾಗಲು ಕಾಯ್ತಿದ್ದೆ.. ಈಗ ಆದ್ಳು..! 25 ವರ್ಷದ ಮೊಮ್ಮಗಳನ್ನು ಮದುವೆಯಾದ 70 ವರ್ಷದ ಅಜ್ಜ  

Viral News : ಕಲಿಯುಗದ ಕತ್ತಲೆಯಲ್ಲಿ ಅರಳಿತು ಕುರುಡು ಪ್ರೀತಿ..! ಹೌದು.. 70 ವರ್ಷದ ಅಜ್ಜ 25 ವರ್ಷದ ಮೊಮ್ಮಗಳನ್ನು ಮದುವೆಯಾಗಿದ್ದಾನೆ.. ಅಷ್ಟೇ ಅಲ್ಲ, ಇದನ್ನ ತಾತ ಸಮರ್ಥಿಸಿಕೊಂಡ ವಿಧಾನ ಕೇಳಿದ್ರೆ ನೀವು ಶಾಕ್‌ ಆಗ್ತಿರಾ.. ಅಸಲಿಗೆ ಕಥೆ ಏನು..? ಬನ್ನಿ ನೋಡೋಣ..

ದೊಡ್ಡವಳಾಗಲು ಕಾಯ್ತಿದ್ದೆ.. ಈಗ ಆದ್ಳು..! 25 ವರ್ಷದ ಮೊಮ್ಮಗಳನ್ನು ಮದುವೆಯಾದ 70 ವರ್ಷದ ಅಜ್ಜ  
Source: Bureau

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More