)
Optical illusion puzzle : ಒಗಟುಗಳು ಮೆದುಳಿಗೆ ಕೆಲಸ ನೀಡುತ್ತವೆ. ಕೆಲವರಿಗೆ ಎಷ್ಟು ಪ್ರಯತ್ನಿಸಿದರೂ ಸಹ ಉತ್ತರ ಕಂಡು ಹಿಡಿಯಲು ಸಾಧ್ಯವಾಗಲ್ಲ. ಎಷ್ಟೇ ಬುದ್ಧಿವಂತರಾಗಿದ್ರೂ ಸಹ ಅಷ್ಟು ಸರಳವಾಗಿ ಈ ಫೋಟೋದಲ್ಲಿರುವ ಒಗಟು ಬಿಡಿಸುವುದು ಅಷ್ಟು ಸರಳವಲ್ಲ. ಆದರೂ ಇವುಗಳು ನಿಮ್ಮ ಬ್ರೈನ್ ಶಾರ್ಪ್ ಮಾಡುತ್ತವೆ..
ಈ ಚಿತ್ರದಲ್ಲಿ ಎಷ್ಟು ಕಾಳಿಂಗ ಸರ್ಪಗಳು ಅಡಗಿವೆ ಅಂತ ನಿಖರವಾಗಿ ಹೇಳುವುದೇ ನಿಮಗೆ ನಾವು ನೀಡುತ್ತಿರುವ ಸವಾಲ್. ನಿಮ್ಮ ದೃಷ್ಟಿ ದೋಷ ಮತ್ತು ಬುದ್ದಿಗೆ ಇದು ಕೆಲಸ ನೀಡುವ ಸಮಯ. ಎಷ್ಟು ಬೇಕಾದರೂ ಸಮಯ ತೆಗೆದುಕೊಳ್ಳಿ ಆದರೆ ಸರಿಯಾದ ಉತ್ತರ ನೀಡಲು ಪ್ರಯತ್ನಿಸಿ.
ಫೊಟೋದಲ್ಲಿ ದಟ್ಟವಾದ ಕಾಡು, ಎರಡರೂ ಬದಿಯಲ್ಲಿ ಹರಿಯುತ್ತಿರುವ ನದಿಗಳು, ಮೊದಲ ನೋಟದಲ್ಲಿ ನಿಮ್ಮ ಕಣ್ಣಿಗೆ ಪ್ರಕೃತಿ ಚೆಲುವೆ ಸೊಗಸಾಗಿ ಕಂಡರೂ ಸಹ ಇದರಲ್ಲಿ ಹಲವಾರು ವಿಷ ಸರ್ಪಗಳಿವೆ. ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ, ಸಮಯವಕಾಶ ತೆಗೆದುಕೊಳ್ಳಿ.. ಆದಷ್ಟು ಬೇಗ ಸರಿಯಾದ ಉತ್ತರ ಹೇಳಿ ನೋಡೋಣ..
ಕಲ್ಲು-ಕಾಂಡಗಳು, ಗಿಡ ಮರಗಳ ಎಲೆಗಳಲ್ಲಿ, ನೀರಿನಲ್ಲಿ ಒಮ್ಮೆ ಸೂಕ್ಷ್ಮವಾಗಿ ಚಿತ್ರವನ್ನು ಗಮನಿಸಿ. ಖಂಡಿತ ಹಾವುಗಳು ನಿಮಗೆ ಕಾಣಿಸುತ್ತವೆ. ಸಾಧ್ಯವಾಗಿಲ್ಲ ಅಂದ್ರೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ಮತ್ತೊಮ್ಮೆ ಪ್ರಯತ್ನಿಸಿ.. ನಿಮ್ಮಿಂದ ಸಾಧ್ಯವಾಗಿಲ್ಲ ಅಂದ್ರೆ ನಿಮ್ಮ ಸ್ನೇಹಿತರ ಸಲಹೆಯನ್ನು ಪಡೆಯಿರಿ.