)
Puzzels Games : ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ನಮ್ಮ ಕಣ್ಣುಗಳು ಮತ್ತು ಮೆದುಳನ್ನು ಕೆಲಸ ಮಾಡುವಂತೆ ಮಾಡುತ್ತದೆ. ಅದಕ್ಕಾಗಿಯೇ ಜನರು ಸಮಯ ಸಿಕ್ಕಾಗಲೆಲ್ಲಾ ಅವುಗಳನ್ನು ಸವಾಲಾಗಿ ಸ್ವೀಕರಿಸಿ ಪರಿಹರಿಸಲು ಪ್ರಯತ್ನಿಸುತ್ತಾರೆ. ಈ ಮೂಲಕ ಬುದ್ದಿಶಕ್ತಿ ಹೆಚ್ಚುತ್ತದೆ ಎನ್ನುವುದು ಅವರ ನಂಬಿಕೆ..
ನೀವು ಕೂಡ ಇದೇ ರೀತಿಯ ಚಿತ್ರಗಳನ್ನು ಬಿಡಿಸುವ ಮೂಲಕ ನಿಮ್ಮ ಬುದ್ಧಿವಂತಿಕೆಯನ್ನು ಹೆಚ್ಚಿಸಿಕೊಳ್ಳಲು ಬಯಸಿದರೆ, ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಈ ಚಿತ್ರದ ಗುಟ್ಟು ಬಿಡಿಸಲು ಪ್ರಯತ್ನಿಸಿ. ಇಲ್ಲಿ ನಿಮಗೆ ನೀಡಲಾದ ಟಾಸ್ಕ್ ಏನೆಂದರೆ.. ಈ ಚಿತ್ರದಲ್ಲಿ ಅಡಗಿರುವ ಜಿರಾಫೆಯನ್ನು ನೀವು ಕೇವಲ 5 ಸೆಕೆಂಡುಗಳಲ್ಲಿ ಕಂಡುಹಿಡಿಯಬೇಕು.
ವೈರಲ್ ಆಗಿರುವ ಚಿತ್ರದಲ್ಲಿ ಏನಿದೆ? : ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಈ ಆಪ್ಟಿಕಲ್ ಭ್ರಮೆಯ ಚಿತ್ರವನ್ನು ನೀವು ನೋಡಿರಬಹುದು. ಈ ಚಿತ್ರದಲ್ಲಿ, ನೀವು ಒಂದು ಮರವನ್ನು ಕಾಣಬಹುದು. ಸುಂದರ ಸೂರ್ಯಾಸ್ತ ಸಮಯದ ಈ ಫೋಟೋದಲ್ಲಿ ಜಿರಾಫೆ ಅಡಗಿದೆ. ಈ ಮರಗಳ ನಡುವೆ ಅಡಗಿರುವ ಜಿರಾಫೆಯನ್ನು ಕಂಡುಹಿಡಿಯುವುದು ಇಲ್ಲಿ ನಿಮ್ಮ ಕೆಲಸ.
ನೀವು ಜಿರಾಫೆಯನ್ನು ನೋಡಿದ್ದೀರಾ? : ಈ ಚಿತ್ರದಲ್ಲಿ ಅಡಗಿರುವ ಜಿರಾಫೆಯನ್ನು ನೀವು ಕೊಟ್ಟಿರುವ ಸಮಯದೊಳಗೆ ಕಂಡುಕೊಂಡಿದ್ದೀರಾ? ಕಂಡು ಹಿಡಿದ್ರೆ ನಿಮ್ಮ ಕಣ್ಣು ಮೆದುಳು ಸರಿಯಾಗಿದೆ.. ಜಿರಾಫೆ ಸಿಕ್ಕಿಲ್ಲ ಅಂದ್ರೆ ಬೇಸರ ಪಡಬೇಡಿ.. ನಿಮಗೆ ನಾವು ಸಹಾಯ ಮಾಡುತ್ತೇವೆ. ನೀವು ಚಿತ್ರವನ್ನು ಎಚ್ಚರಿಕೆಯಿಂದ ನೋಡಿ.. ಮರದ ಕೊಂಬೆಯ ಮೇಲೆ ಜಿರಾಫೆಯ ಆಕಾರ ಕಾಣುತ್ತವೆ..