ಟೀಂ ಇಂಡಿಯಾ ಕ್ರಿಕೆಟ್ ಜೆರ್ಸಿ ತೊಟ್ಟು, ಪಾಕಿಸ್ತಾನ ಬೀದಿಗಳಲ್ಲಿ ಸುತ್ತಾಡಿದ ವಿದೇಶಿಗ..! ಪಾಕಿಸ್ತಾನಿಗರು ಏನಂದ್ರು ಗೊತ್ತೆ..? ವಿಡಿಯೋ ವೈರಲ್

UK vlogger viral video : ಆಪರೇಷನ್ ಸಿಂಧೂರ್ ನಂತರ, ಪಾಕಿಸ್ತಾನದ ಜೊತೆಗಿನ ನಮ್ಮ ದೇಶದ ಸಂಬಂಧ ಸಂಪೂರ್ಣವಾಗಿ ಹದಗೆಟ್ಟಿದೆ. ಭಾರತದ ಹೆಸರನ್ನು ಯೋಚಿಸಿದರೆ ಏನಾಗುತ್ತದೆ ಎಂದು ಆ ದೇಶದ ನಾಗರಿಕರಿಗೆ ಅರಿವಾಗಿದೆ. ಈ ಹಿನ್ನೆಲೆಯಲ್ಲಿ, ಬ್ರಿಟಿಷ್ ಪ್ರಜೆಯೊಬ್ಬರು, ಪಾಕಿಸ್ತಾನದಲ್ಲಿ ಸಂಚಲನ ಮೂಡಿಸಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಜೆರ್ಸಿ ತೊಟ್ಟು, ಪಾಕಿಸ್ತಾನದ ಬೀದಿಗಳಲ್ಲಿ ನಡೆದಾಡಿದ್ದಾರೆ. ಇದೀಗ ಈ ಕುರಿತ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. 

ಟೀಂ ಇಂಡಿಯಾ ಕ್ರಿಕೆಟ್ ಜೆರ್ಸಿ ತೊಟ್ಟು, ಪಾಕಿಸ್ತಾನ ಬೀದಿಗಳಲ್ಲಿ ಸುತ್ತಾಡಿದ ವಿದೇಶಿಗ..! ಪಾಕಿಸ್ತಾನಿಗರು ಏನಂದ್ರು ಗೊತ್ತೆ..? ವಿಡಿಯೋ ವೈರಲ್

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More