Ravjot Singh: ಪಂಜಾಬ್ನ ಆಪ್ ಸಚಿವ ರವಜೋತ್ ಸಿಂಗ್ ಹಾಸಿಗೆಯ ಮೇಲೆ ಚುಂಬಿಸುತ್ತಾ ಮಹಿಳೆಯೊಂದಿಗೆ ಪ್ರಣಯದಲ್ಲಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಈ ಬಗ್ಗೆ ಪಂಜಾಬ್ ರಾಜಕೀಯದಲ್ಲಿ ಕೋಲಾಹಲ ಭುಗಿಲೆದ್ದಿದೆ. ಸಚಿವರ ವಿರುದ್ಧ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

AAP minister ravjot singh intimate pics: ಇತ್ತೀಚೆಗೆ ಸೈಬರ್ ಅಪರಾಧಿಗಳು ಹೊಸ ತಂತ್ರಗಳ ಮೂಳಕ ವಂಚಿಸಲು ಪ್ರಯತ್ನಿಸುತ್ತಿದ್ದಾರೆ. ವಿಶೇಷವಾಗಿ ರಾಜಕೀಯ ನಾಯಕರು ಮತ್ತು ಸೆಲೆಬ್ರಿಟಿಗಳನ್ನು ಗುರಿಯಾಗಿಸಿಕೊಂಡು ಬ್ಲ್ಯಾಕ್ಮೇಲೆ ತಂತ್ರದ ಮೂಲಕ ವಂಚಿಸಲು ಪ್ರಯತ್ನಿಸುತ್ತಿರುತ್ತಾರೆ. ಮೊದಲು ಅವರು ಹನಿಟ್ರ್ಯಾಪ್ ಮಾಡಿ ಸುಂದರ ಯುವತಿಯರನ್ನ ಛೂ ಬಿಡುತ್ತಾರೆ. ನಯ-ನಾಜೂಕಿನ ಮಾತಿಗಳಿಂದ ಪ್ರಚೋದಿಸುತ್ತಾರೆ. ಕೊನೆಗೆ ನಗ್ನ ಕರೆ ಮಾಡುವಂತೆ ಹೇಳಿ ಆ ವಿಡಿಯೋ ರೆಕಾರ್ಡ್ ಮಾಡಿಕೊಂಡು ಬ್ಲ್ಯಾಕ್ಮೇಲೆ ತಂತ್ರವನ್ನ ಅನುಸರಿಸುತ್ತಾರೆ.
ಆದರೆ ರಾಜಕೀಯದಲ್ಲಿರುವ ಕೆಲವರು ವಿರೋಧ ಪಕ್ಷಗಳನ್ನು ಬೆದರಿಸಲು ಈ ಸಂಸ್ಕೃತಿಯನ್ನು ಗಾಳವಾಗಿ ಬಳಸುತ್ತಿದ್ದಾರೆಂದು ಹೇಳಲಾಗುತ್ತಿದೆ. ವಿಶೇಷವಾಗಿ ಸುಂದರ ಯುವತಿಯರನ್ನ ತಮ್ಮ ಪ್ರತಿಸ್ಪರ್ಧಿಗಳ ವಿರುದ್ಧ ಅಸ್ತ್ರಗಳಾಗಿ ಬಳಸಿಕೊಂಡು ನಂತರ ಅವರ ಪ್ರಣಯದ ಫೋಟೋಗಳು ಮತ್ತು ವಿಡಿಯೋಗಳ ಮೂಲಕ ಬೆದರಿಕೆ ಹಾಕುವ ಘಟನೆಗಳು ಬೆಳಕಿಗೆ ಬರುತ್ತಿವೆ. ಈ ಹಿನ್ನೆಲೆ ಇತ್ತೀಚೆಗೆ ಹಲವು ರಾಜ್ಯಗಳಲ್ಲಿ ರಾಜಕಾರಣಿಗಳು ಮಹಿಳೆಯರೊಂದಿಗಿನ ಸಂಬಂಧದ ಮೂಲಕ ಸಿಕ್ಕಿಬಿದ್ದಿರುವ ಘಟನೆಗಳು ಹಲವಾರು ನಡೆದಿವೆ. ಅದೇ ರೀತಿ ಇದೀಗ ಪಂಜಾಬ್ನ ಸಚಿವರೊಬ್ಬರು ಮಹಿಳೆಯೊಂದಿಗೆ ರಹಸ್ಯ ಸಂಬಂಧ ಹೊಂದಿರುವುದು ಬೆಳಕಿಗೆ ಬಂದಿದೆ. ಇದು ರಾಜಕೀಯ ಹಗರಣವಾಗಿ ಮಾರ್ಪಟ್ಟಿದ್ದು, ವ್ಯಾಪಕ ಟೀಕೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.
?AAP ਦੇ ਮੰਤਰੀ ਬਲਕਾਰ ਤੇ ਕਟਾਰੂਚੱਕ ਤੋਂ ਬਾਅਦ
?
?ਆਪ ਸਰਕਾਰ ਦੇ ਇੱਕ ਹੋਰ ਮੰਤਰੀ ਦਾ ਕਾਰਾ ❗️
?ਧੀਆਂ ਭੈਣਾਂ ਦੀਆਂ ਇੱਜ਼ਤਾਂ ਨਾਲ ਖੇਡਣ ਵਾਲੇ HAWAS ਦਾ ਪੁਜਾਰੀ ਮੰਤਰੀ ਰਵਜੋਤ ਦਾ ਕਾਰਨਾਮਾ❗️?
?ਜੇ ਥੋੜੀ ਵੀ ਸ਼ਰਮ ਹੈ @AAPPunjab ਸਰਕਾਰ ਨੂੰ @ArvindKejriwal ਨੂੰ @BhagwantMann ਨੂੰ ਤਾਂ ਤਰੁੰਤ ਮੰਤਰੀ ravjot ਨੂੰ… pic.twitter.com/HX6RGtpcHi— Bikram Singh Majithia (@bsmajithia) June 17, 2025
ಹೌದು, ಪಂಜಾಬ್ನ ಆಪ್ ಸಚಿವ ರವಜೋತ್ ಸಿಂಗ್ ಮಹಿಳೆಯೊಂದಿಗೆ ಆಕ್ಷೇಪಾರ್ಹ ಸ್ಥಿತಿಯಲ್ಲಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಶಿರೋಮಣಿ ಅಕಾಲಿ ದಳದ ನಾಯಕ ಬಿಕ್ರಮ್ ಸಿಂಗ್ ಮಜಿಥಿಯಾ ತಮ್ಮ ಟ್ವಿಟರ್ ಖಾತೆಯಲ್ಲಿ ರವಜೋತ್ ಸಿಂಗ್ ಆಕ್ಷೇಪಾರ್ಹ ಸ್ಥಿತಿಯಲ್ಲಿರುವ ಫೋಟೋಗಳನ್ನ ಹಂಚಿಕೊಂಡಿದ್ದು, ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಸೃಷ್ಟಿಸಿದೆ.
?AAP ਦੇ ਮੰਤਰੀ ਬਲਕਾਰ ਤੇ ਕਟਾਰੂਚੱਕ ਤੋਂ ਬਾਅਦ
?
?ਆਪ ਸਰਕਾਰ ਦੇ ਇੱਕ ਹੋਰ ਮੰਤਰੀ ਦਾ ਕਾਰਾ ❗️
?ਧੀਆਂ ਭੈਣਾਂ ਦੀਆਂ ਇੱਜ਼ਤਾਂ ਨਾਲ ਖੇਡਣ ਵਾਲੇ HAWAS ਦਾ ਪੁਜਾਰੀ ਮੰਤਰੀ ਰਵਜੋਤ ਦਾ ਕਾਰਨਾਮਾ❗️?
?ਜੇ ਥੋੜੀ ਵੀ ਸ਼ਰਮ ਹੈ @AAPPunjabਸਰਕਾਰ ਨੂੰ @ArvindKejriwal ਨੂੰ @BhagwantMann ਨੂੰ ਤਾਂ ਤਰੁੰਤ ਮੰਤਰੀ ravjot ਨੂੰ ਡਿਸਮਿਸ… pic.twitter.com/we1JK50cRg— Sarabjeet Singh Jhinjer (@SARBJEETJHINJER) June 17, 2025
ಆಮ್ ಆದ್ಮಿ ಪಕ್ಷದ ರವಜೋತ್ ಸಿಂಗ್ ಬೆಡ್ ಮೇಲೆ ಮಹಿಳೆಯೊಂದಿಗೆ ಪ್ರಣಯ ನಡೆಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆಂದು ಆರೋಪಿಸಲಾಗಿದೆ. ಹಾಸಿಗೆಯ ಮೇಲೆ ಮಹಿಳೆಯನ್ನು ಬೆತ್ತಲೆಯಾಗಿ, ಚುಂಬಿಸುತ್ತಾ ಮತ್ತು ಅಪ್ಪಿಕೊಳ್ಳುತ್ತಿರುವ ಅವರ ಫೋಟೋಗಳು ಈಗ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸಿವೆ. ʼಸಚಿವರನ್ನು ಗೌರವಾನ್ವಿತ ಎಂದು ಸಂಬೋಧಿಸಲಾಗುತ್ತದೆ. ಹಾಗೆಯೇ ನಿಮ್ಮ ನಡವಳಿಕೆಯನ್ನು ಸಹ ಗೌರವಾನ್ವಿತವಾಗಿಡಿ. ಇದು ಗೌರವಾನ್ವಿತ ಸಚಿವರ ಗೌರವಾನ್ವಿತ ಕೆಲಸವಲ್ಲ. ನಿಮ್ಮ ಸಾರ್ವಜನಿಕ ನಡವಳಿಕೆ ಸರಿಯಾಗಿರಬೇಕುʼ ಎಂದು ಟೀಕಿಸಿರುವ ಬಿಕ್ರಮ್ ಸಿಂಗ್, ʼರವಜೋತ್ ಸಿಂಗ್ ಅವರನ್ನ ತಕ್ಷಣವೇ ಸಂಪುಟದಿಂದ ವಜಾಗೊಳಿಸಬೇಕು' ಎಂದು ಆಗ್ರಹಿಸಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ರನ್ನ ಟ್ಯಾಗ್ ಮಾಡಿ ಫೋಟೋ ಹಂಚಿಕೊಂಡಿರುವ ಬಿಕ್ರಮ್ ಸಿಂಗ್ ವಿರುದ್ಧ ರವಜೋತ್ ಸಿಂಗ್ ಕಿಡಿಕಾರಿದ್ದು, ವೈರಲ್ ಆಗಿರೋ ತಮ್ಮ ಫೋಟೋಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ʼಲೂಧಿಯಾನ ಉಪಚುನಾವಣೆಯಲ್ಲಿ ಎಎಪಿಗೆ ಸಿಕ್ಕಿರುವ ಅದ್ಭುತ ಜನಬೆಂಬಲದಿಂದ ವಿಪಕ್ಷದ ನಾಯಕರು ಎಷ್ಟು ಕೋಪಗೊಂಡಿದ್ದಾರೆಂದರೆ ಅವರು ಅಸಭ್ಯತೆಯ ಎಲ್ಲಾ ಮಿತಿಗಳನ್ನು ಮೀರಿದ್ದಾರೆ. ಕೆಲವು ನಾಯಕರು ಮಾಜಿ ಪತ್ನಿಯೊಂದಿಗಿನ ನನ್ನ ಫೋಟೋಗಳನ್ನ AI ಸಹಾಯದಿಂದ ಎಡಿಟ್ ಮಾಡಿ ವೈರಲ್ ಮಾಡಿದ್ದಾರೆʼ ಎಂದು ಫೋಟೋ ವೈರಲ್ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಒಳ್ಳೆಯ ಕೆಲಸಗಳಿಂದ ಗುರುತಿಸಿಕೊಂಡಿರುವ ನನ್ನ ಹೆಸರಿಗೆ ಕಳಂಕ ತರಲು ಈ ರೀತಿ ಕೆಳಮಟ್ಟಕ್ಕೆ ಇಳಿದಿದ್ದಾರೆ. ಈ ಬಗ್ಗೆ ಸೈಬರ್ ಅಪರಾಧ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ