Viral Video : ಎರಡು ಬಲಿಷ್ಠ ಪ್ರಾಣಿಗಳ ನಡುವಿನ ಹೋರಾಟದ ದೃಶ್ವವನ್ನು ನೋಡಲು ಯಾವಾಗಲೂ ಉಗ್ರ ಮತ್ತು ರೋಮಾಂಚಕವಾಗಿರುತ್ತದೆ. ಅಂತಹ ಒಂದು ವಿಡಿಯೋ ಇತ್ತೀಚೆಗೆ ಬೆಳಕಿಗೆ ಬಂದಿದೆ. ವಿಡಿಯೋ ಹಳೆಯದಾಗಿದ್ದರೂ, ಅದರ ಪರಿಣಾಮ ಇನ್ನೂ ಅಲೆಗಳನ್ನು ಸೃಷ್ಟಿಸುತ್ತಿದೆ. ನೀರಿನ ಹೊಂಡದಲ್ಲಿ ಮೊಸಳೆ ಮತ್ತು ಅನಕೊಂಡದ ನಡುವಿನ ಕಾದಾಟದ ವಿಡಿಯೋ ಗಮನಸೆಳೆಯತ್ತಿದೆ...
ಹಸಿದ ಹೆಬ್ಬಾವು ಆಹಾರ ಹುಡುಕುತ್ತಾ ಹೊಂಡ ಪ್ರವೇಶ ಮಾಡುತ್ತದೆ.. ಆಗ ಒಂದು ದೊಡ್ಡ ಮೊಸಳೆ ಕಾಣಿಸಿತು. ಅದನ್ನು ನೋಡಿದ ಹೆಬ್ಬಾವು ಯಾವುದೇ ವಿಳಂಬ ಮಾಡದೆ ತಕ್ಷಣ ಅದರ ಮೇಲೆ ದಾಳಿ ಮಾಡುತ್ತದೆ.. ಮೊಸಳೆ ಅದರಿಂದ ತಪ್ಪಿಸಿಕೊಳ್ಳಲು ತನ್ನ ಕೈಲಾದಷ್ಟು ಪ್ರಯತ್ನಿಸಿತು.
ಇದನ್ನೂ ಓದಿ:ಗಂಟೆಗಟ್ಟಲೆ Reels ನೋಡುವ ಅಭ್ಯಾಸ ಕಣ್ಣುಗಳಿಗೆ ಅಪಾಯ..! ಈ ಸಮಸ್ಯೆ ಬರುವುದಿಕ್ಕಿಂತ ಮುನ್ನ ಎಚ್ಚರ
ಆದರೂ ಹೆಬ್ಬಾವು ಅದನ್ನು ಬಿಡದೆ ಹಿಡಿದಿತ್ತು. ಮೊಸಳೆಯು ಹೆಬ್ಬಾವಿನ ಹಿಡಿತದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕೊನೆಗೆ, ಹೆಬ್ಬಾವು ಮೊಸಳೆಯ ಬಾಯಿಯನ್ನು ಕಚ್ಚಿ, ಅದನ್ನು ತಿರುಗಿಸಿ, ನೀರಿಗೆ ಎಳೆದುಕೊಂಡು ಹೋಗುತ್ತದೆ. ಈ ವಿಡಿಯೋ ಕೂಡ ಅದರೊಂದಿಗೆ ಕೊನೆಗೊಳ್ಳುತ್ತದೆ.
ಈ ವಿಡಿಯೋ ಪ್ರಸ್ತುತ ವೈರಲ್ ಆಗುತ್ತಿದ್ದು, ವ್ಯಾಪಕವಾಗಿ ಹರಿದಾಡುತ್ತಿದೆ. ಘಟನೆಯ ದೃಶ್ಯ ಹೃದಯ ವಿದ್ರಾವಕವಾಗಿದೆ ಅಂತ ನೆಟ್ಟಿಗರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಇನ್ನು ಕೆಲವರು "ವಾವ್.. ನೋಡಲು ಭಯವಾಗುತ್ತಿದೆ" ಅಂತ ಕಾಮೆಂಟ್ ಮಾಡಿದ್ದಾರೆ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









