Viral Video: ಕಣ್ಣಲ್ಲಿ ಸನ್ನೆ.. ಮುಖದಲ್ಲಿ ಮಂದಹಾಸ! ಭಕ್ತರನ್ನು ಆಶಿರ್ವದಿಸಲು ಜೀವಂತ ರೂಪ ತಾಳಿದ ಅಯೋಧ್ಯೆಯ ಬಾಲ ರಾಮ?!

Ram Idol Viral video: ದೇಶದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತದ ಕೋಟ್ಯಂತರ ಹಿಂದೂಗಳ ಕನಸು ನನಸಾಗಿದೆ. 500 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಅಯೋಧ್ಯಾ ವಿವಾದ ಬಗೆಹರಿದಿದೆ. ಭವ್ಯವಾದ ರಾಮ ಮಂದಿರ ನಿರ್ಮಾಣ ಪೂರ್ಣಗೊಂಡು ಉದ್ಘಾಟನಾ ಸಮಾರಂಭ ನಡೆದಿದೆ. ಈ ಸಂದರ್ಭದಲ್ಲಿ, ಅಯೋಧ್ಯೆಯಲ್ಲಿ ಬಾಲ ರಾಮನನ್ನು ನೋಡಿದ ನಂತರ ಕೋಟ್ಯಂತರ ರಾಮ ಭಕ್ತರು ಆಧ್ಯಾತ್ಮಿಕವಾಗಿ ಪ್ರಬುದ್ಧರಾಗುತ್ತಿದ್ದಾರೆ.
 
Viral Video: ಕಣ್ಣಲ್ಲಿ ಸನ್ನೆ.. ಮುಖದಲ್ಲಿ ಮಂದಹಾಸ! ಭಕ್ತರನ್ನು ಆಶಿರ್ವದಿಸಲು ಜೀವಂತ ರೂಪ ತಾಳಿದ ಅಯೋಧ್ಯೆಯ ಬಾಲ ರಾಮ?!
Source: Bureau

About the Author