RCB Victory Parade Live Updates : ಗುಜರಾತ್‌ನ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಹೊಸ ಇತಿಹಾಸ ಸೃಷ್ಟಿಸಿತು. IPL 2025 ಫೈನಲ್‌ನಲ್ಲಿ.. RCB ಪಂಜಾಬ್ ಕಿಂಗ್ಸ್ ಅನ್ನು 6 ರನ್‌ಗಳಿಂದ ಸೋಲಿಸಿತು.. ಸುಮಾರು 17 ವರ್ಷಗಳಲ್ಲಿ ಮೊದಲ ಬಾರಿಗೆ RCB IPL trophyಯನ್ನು ಗೆದ್ದರು.
ಈ ಸಂದರ್ಭದಲ್ಲಿ, ದೇಶಾದ್ಯಂತ ಆರ್‌ಸಿಬಿ ಅಭಿಮಾನಿಗಳು ರಸ್ತೆಗಳಿಗೆ ಸಂಭ್ರಮಿಸಿದರು. ಬೈಕ್‌ಗಳಲ್ಲಿ ಮೆರವಣಿಗೆ, ಸಿಹಿ ಹಂಚಿ ಪಟಾಕಿ ಹೊಡೆದು ಗೆಲುವುವನ್ನು ಕೊಂಡಾಡಿದರು. ಇನ್ನೂ ಕೆಲವು ಕಡೆ ಡಿಜೆ ಸದ್ದಿಗೆ ಯುವಪಡೆ ಕುಣಿದು ಕುಪ್ಪಳಿಸಿತು. ಆದರೆ, ಜೋಡಿಯೊಂದು RCB ಗೆಲುವನ್ನು ವಿಚಿತ್ರವಾಗಿ ಸಂಭ್ರಮಿಸಿದೆ..
ಇದನ್ನೂ ಓದಿ:ಆರ್‌ಸಿಬಿ ಜರ್ಸಿ.. ಪಂಜಾಬಿ ಪೇಟ... ಕ್ರಿಸ್ ಗೇಲ್ ಅಸಲಿಗೆ ಸಪೋರ್ಟ್ ಮಾಡಿದ್ದು ಯಾರಿಗೆ?
ಆರ್‌ಸಿಬಿ ಗೆದ್ದರೆ ಮಾತ್ರ ಮುತ್ತು ಕೊಟ್ಟು ಅಪ್ಪಿಕೊಳ್ಳಲು ಯುವತಿಯೊಬ್ಬಳು ಓಕೆ ಎಂದಿದ್ದಳಂತೆ.. ಅದಕ್ಕಾಗಿ ಆರ್‌ಸಿಬಿ ಗೆದ್ದ ತಕ್ಷಣ ಎಲ್ಲಿದ್ದೇವೆ ಎಂದು ನೋಡದೇ ರಸ್ತೆಯ ಪಕ್ಕದಲ್ಲೆ ಜೋಡಿ ತುಟಿಗೆ ತುಟಿ ತಾಗಿಸಿದೆ. ಸ್ಟೇಡಿಯಂ ಪಕ್ಕದಲ್ಲೇ ಈ ಘಟನೆ ನಡೆದಿದ್ದು, ವಿಡಿಯೋ ವೈರಲ್ ಆಗಿದೆ..
ಸುತ್ತಮುತ್ತಲಿನ ಕೆಲವರು ಈ ಘಟನೆಯನ್ನು ತಮ್ಮ ಫೋನ್‌ಗಳಲ್ಲಿ ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ. ಇದನ್ನು ನೋಡಿದ ನೆಟಿಜನ್‌ಗಳು ಸೂಪರ್ ಜೋಡಿ.. ಜೈ ಆರ್‌ಸಿಬಿ ಅಂತ ಹೊಗಳುತ್ತಿದ್ದಾರೆ..
ಅಂದಹಾಗೆ ಇಂದು ಬೆಂಗಳೂರಿನಲ್ಲಿ RCB Victory Parade ಇದೆ. ವಿಧಾನಸೌಧದಿಂದ ಪ್ರಾರಂಭವಾಗುವ ಈ ಪರೇಡ್ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಎಂಡ್ ಆಗಲಿದೆ. ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ಜರುಗಲಿವೆ. ಇನ್ನು ಈಗಾಗಲೇ ಎಲ್ಲಾ rcb fans ಮೆರವಣಿಗೆಗೆ ಸಜ್ಜಾಗಿದ್ದಾರೆ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









