ಅವನು ನನ್ನವ.. ನನ್ನ ಲವರ್..! ಒಬ್ಬ ಹುಡುಗನಿಗಾಗಿ ರಸ್ತೆಯಲ್ಲಿಯೇ ಬಾಲಕಿಯರ ಬಿಗ್‌ ಫೈಟ್.. ವಿಡಿಯೋ ವೈರಲ್

Girls fight viral video : ಒಬ್ಬ ಹುಡುಗನಿಗಾಗಿ ಇಬ್ಬರು ವಿದ್ಯಾರ್ಥಿನಿಯರು ನಡು ರಸ್ತೆಯಲ್ಲಿಯೇ ಹೊಡೆದಾಡಿಕೊಂಡಿರುವ ಘಟನೆಯ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.. ಅಲ್ಲದೆ, ನೆಟ್ಟಿಗರು ಯಾರಪ್ಪ ಅದು ಇಬ್ಬರು ಹುಡುಗಿಯರ ಮುಂದಿನ ಹುಡುಗ ಅಂತ ಕ್ಯೂರಿಯಾಸಿಟಿಯಿಂದ ವಿಡಿಯೋ ನೋಡುತ್ತಿದ್ದಾರೆ..

ಅವನು ನನ್ನವ.. ನನ್ನ ಲವರ್..! ಒಬ್ಬ ಹುಡುಗನಿಗಾಗಿ ರಸ್ತೆಯಲ್ಲಿಯೇ ಬಾಲಕಿಯರ ಬಿಗ್‌ ಫೈಟ್.. ವಿಡಿಯೋ ವೈರಲ್
Source: Bureau

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More