ಪಾಠ ಕಲಿಯಲು ಶಾಲೆಗೆ ಕಳುಹಿಸಿದರೆ ತರಗತಿಯಲ್ಲಿ ನಡೆದುಕೊಳ್ಳುವ ರೀತಿಯಾ ಇದು? ಸರಸ್ವತಿ ನೆಲೆಸಿರುವ ಜಾಗವನ್ನೇ ಪಾರ್ಕ್ ಅಂದುಕೊಂಡ ವಿದ್ಯಾರ್ಥಿಗಳು!ನಾಚಿಗೇಡಿನ ವರ್ತನೆಯ ವಿಡಿಯೋ

Students Viral Video : ವಿದ್ಯೆ ಕಲಿಯಲು ಶಾಲೆಗೆ ಬರುವ ವಿದ್ಯಾರ್ಥಿಗಳು ಇಲ್ಲಿ ಬಂದು ಏನು ಕಲಿಯುತ್ತಿದ್ದಾರೆ ಎನ್ನುವುದೇ ಈ ವಿಡಿಯೋ ನೋಡಿದ ಮೇಲೆ ಮನಸ್ಸಿನಲ್ಲಿ ಮೂಡುವ ಪ್ರಶ್ನೆ. 

Written by - Ranjitha R K | Last Updated : Mar 19, 2025, 04:21 PM IST
  • ದಿನಕ್ಕೆ ಸಾವಿರಾರು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಆಗುತ್ತವೆ.
  • ಎಲ್ಲಾ ವಿಡಿಯೋಗಳು ಎಲ್ಲರಿಗೂ ಇಷ್ಟವಾಗುತ್ತವೆ ಎಂದು ಹೇಳುವುದು ಸಾಧ್ಯವಿಲ್ಲ.
  • ಕೆಲವು ವೀಡಿಯೊಗಳು ಬಹುತೇಕ ಜನರ ಮೆಚ್ಚುಗೆಗೆ ಪಾತ್ರವಾಗುತ್ತವೆ.
ಪಾಠ ಕಲಿಯಲು ಶಾಲೆಗೆ ಕಳುಹಿಸಿದರೆ ತರಗತಿಯಲ್ಲಿ ನಡೆದುಕೊಳ್ಳುವ ರೀತಿಯಾ ಇದು? ಸರಸ್ವತಿ ನೆಲೆಸಿರುವ ಜಾಗವನ್ನೇ ಪಾರ್ಕ್ ಅಂದುಕೊಂಡ ವಿದ್ಯಾರ್ಥಿಗಳು!ನಾಚಿಗೇಡಿನ ವರ್ತನೆಯ ವಿಡಿಯೋ

Students Viral Video : ದಿನಕ್ಕೆ ಸಾವಿರಾರು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಆಗುತ್ತವೆ. ಆದರೆ, ಎಲ್ಲಾ ವಿಡಿಯೋಗಳು ಎಲ್ಲರಿಗೂ ಇಷ್ಟವಾಗುತ್ತವೆ ಎಂದು ಹೇಳುವುದು ಸಾಧ್ಯವಿಲ್ಲ. ಆದರೆ ಕೆಲವು ವೀಡಿಯೊಗಳು ಬಹುತೇಕ ಜನರ ಮೆಚ್ಚುಗೆಗೆ ಪಾತ್ರವಾಗುತ್ತವೆ. ಯುವಕ ಯುವತಿಯ ವಿಡಿಯೋಗಳು, ಶಾಲಾ ವಿದ್ಯಾರ್ಥಿಗಳ ವಿಡಿಯೋಗಳು ಕೂಡಾ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇತ್ತೀಚೆಗೆ ವೈರಲ್ ಆಗಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯ ವಿಡಿಯೋ ವೀಕ್ಷಕರನ್ನು ಒಂದು ಕ್ಷಣ ಯೋಚನೆಗೆ ದೂಡುತ್ತವೆ. ವಿದ್ಯೆ ಕಲಿಯಲು ಶಾಲೆಗೆ ಬರುವ ವಿದ್ಯಾರ್ಥಿಗಳು ಇಲ್ಲಿ ಬಂದು ಏನು ಕಲಿಯುತ್ತಿದ್ದಾರೆ ಎನ್ನುವುದೇ ಈ ವಿಡಿಯೋ ನೋಡಿದ ಮೇಲೆ ತಕ್ಷಣಕ್ಕೆ. ಮನಸ್ಸಿನಲ್ಲಿ ಮೂಡುವ   ಪ್ರಶ್ನೆ

Add Zee News as a Preferred Source

ಅಯ್ಯೋ ಇದೇನಾ ಸಂಸ್ಕೃತಿ :  

ಈ ವಿಡಿಯೋದಲ್ಲಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ತರಗತಿಯಲ್ಲಿ ಕುಳಿತು ಕೊಂಡಿರುವುದನ್ನು ಕಾಣಬಹುದು. ಮೇಲ್ನೋಟಕ್ಕೆ ಇಬ್ಬರೂ ಕುಳಿತು ಓದುತ್ತಿದ್ದಾರೆ ಎನ್ನುವಂತೆ ಕಾಣಿಸುತ್ತದೆ. ಆದರೆ ಇಲ್ಲಿ ಹುಡುಗಿ ಹುಡುಗನಿಗೆ ಪಾಠ ಹೇಳಿಕೊಡುತ್ತಿದಾಳೋ ಅಥವಾ ಸುಮ್ಮನೆ ಮಾತನಾಡುತ್ತಿದ್ದಾಳೋ ಗೊತ್ತಿಲ್ಲ. ಆದರೆ  ಹುಡುಗ ಮಾತ್ರ ಅವಳ ಮಾತಿಗೆ ಕಿವಿಯಾಗಿದ್ದಾನೆ. 

ಇದನ್ನೂ ಓದಿ : ಈ ವಿಡಿಯೋ ನೋಡಿದರೆ ನೀವು ಜನ್ಮದಲ್ಲಿ ಮುಟ್ಟಿಯೂ ನೋಡಲಿಕ್ಕಿಲ್ಲ ಮೊಮೊಸ್ !ತಯಾರಾಗುವ ಜಾಗದಲ್ಲಿ ಪತ್ತೆಯಾಗಿದೆ ನಾಯಿ ತಲೆ! ಬಾಯಿ ಚಪ್ಪರಿಸಿಕೊಂಡು ತಿನ್ನುವವರಿಗೆಲ್ಲಾ ಬಿಗ್ ಶಾಕ್

 

 
 
 
 

 
 
 
 
 
 
 
 
 
 
 

A post shared by Psycho Bihari (@bihari.broo)

ಇದನ್ನೂ ಓದಿ : Viral Video: ʼನೋಡ್ಕೋಳಿʼ ಅಂತ ಫಸ್ಟ್‌ ನೈಟ್‌ ವಿಡಿಯೋ ಹಂಚಿಕೊಂಡ ನವಜೋಡಿ! ಇದೊಂದು ಬಾಕಿ ಇತ್ತು ಎಂದ ನೆಟ್ಟಿಗರು..

ಇಬ್ಬರೂ ಇಲ್ಲಿ ಕುಳಿತು ಬರೀ ಮಾತನಾಡುತ್ತಿದ್ದರೆ ಏನೂ ಆಗುತ್ತಿರಲಿಲ್ಲ. ಬರೀ ಮಾತಾಗಿದ್ದರೆ ವಿಡಿಯೋ ವೈರಲ್ ಕೂಡಾ ಆಗುತ್ತಿರಲಿಲ್ಲ. ಇಲ್ಲಿ ತರಗತಿಯಲ್ಲಿ ಕುಳಿತುಕೊಂಡು ಹುಡುಗಿಯ ಕಾಲಿಗೆ ಹುಡುಗ ಮಸಾಜ್ ಮಾಡುತ್ತಿದ್ದಾನೆ. ಅದು ಸ್ನೇಹವೋ, ಪ್ರೀತಿಯೋ ಏನೇ ಇರಲಿ. ಆದರೆ ತರಗತಿಯಲ್ಲಿ ಇಂಥ ನಡವಳಿಕೆಗಳು ಎಷ್ಟು ಸರಿ ಎನ್ನುವುದು ಪ್ರಶ್ನೆ. ಇಂಥ ಕೆಲವೊಂದು ವಿದ್ಯಾರ್ಥಿಗಳ ನಡವಳಿಕೆ ಬೇರೆ ವಿದ್ಯಾರ್ಥಿಗಳ ಮೇಲೇ ಕೂಡಾ ಪ್ರಭಾವ ಬೀರುತ್ತದೆ ಎನ್ನುವುದನ್ನು ಇಲ್ಲಿ ಮರೆಯುವಂತಿಲ್ಲ. 

ಈ ವೀಡಿಯೋವನ್ನು bihari.brooandgiedde ಎಂಬ ಹೆಸರಿನ Instagram ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ. ಬಹಳಷ್ಟು ಜನ ಈ ವಿಡಿಯೋ ವೀಕ್ಷಿಸಿದ್ದಾರೆ. ಮಾತ್ರವಲ್ಲ ತಮಗೆ  ಬೇಕಾದಂತೆ ಕಾಮೆಂಟ್ ಕೂಡಾ ಮಾಡಿದ್ದಾರೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News