ಮನುಷ್ಯರಂತೆಯೇ ಭೂಮಿಯೂ ಉಸಿರಾಡುತ್ತದೆ !ಸುಳ್ಳು ಅಂದುಕೊಂಡರೆ ಇಲ್ಲಿದೆ ನೋಡಿ ಈ ಅದ್ಭುತದ ವಿಡಿಯೋ !

Earth Breathing Viral Video :ಇಲ್ಲಿ ನಿರ್ದಿಷ್ಟ ಭೂಪ್ರದೇಶ ಮಾತ್ರ ಮೇಲಕ್ಕೆ ಏರುವುದು ಮತ್ತು ಸಾಮಾನ್ಯ ಸ್ಥಿತಿಗೆ ಮರಳುವುದನ್ನು ಕೂಡಾ ಗಮನಿಸಬಹುದು. ಮನುಷ್ಯರ ಉಸಿರಾಟದ ರೀತಿಯೇ ಇದು ಭಾಸವಾಗುತ್ತದೆ. 

Written by - Ranjitha R K | Last Updated : Mar 18, 2025, 02:19 PM IST
  • ಈ ಪ್ರಪಂಚದಲ್ಲಿ ನಾನಾ ರೀತಿಯ ವಿಸ್ಮಯಗಳು ನಡೆಯುತ್ತವೆ.
  • ಎಲ್ಲಾ ವಿಸ್ಮಯದ ಆಳ ಅಗಲ ಹುಡುಕುವುದು ಸಾಧ್ಯವಾಗುವುದಿಲ್ಲ.
  • ಪ್ರತಿಯೊಂದು ಘಟನೆಯನ್ನು ನೇರವಾಗಿ ನೋಡುವುದು ಕೂಡಾ ಸಾಧ್ಯವಾಗುವುದಿಲ್ಲ.
ಮನುಷ್ಯರಂತೆಯೇ ಭೂಮಿಯೂ ಉಸಿರಾಡುತ್ತದೆ !ಸುಳ್ಳು ಅಂದುಕೊಂಡರೆ ಇಲ್ಲಿದೆ ನೋಡಿ ಈ ಅದ್ಭುತದ ವಿಡಿಯೋ !

Earth Breathing Viral Video :ಮನುಷ್ಯರು ಮತ್ತು ಪ್ರಾಣಿಗಳು ಸೇರಿದಂತೆ ಪ್ರಪಂಚದ ಎಲ್ಲಾ ಜೀವಿಗಳು ಉಸಿರಾಡುತ್ತವೆ ಎನ್ನುವುದು ಸರ್ವರಿಗೂ ತಿಳಿದಿರುವ ಸತ್ಯ.  ಆದರೆ ಭೂಮಿಯು ಉಸಿರಾಡುವುದನ್ನು ಎಂದಾದರೂ ನೋಡಿದ್ದೀರಾ? ಅಥವಾ ಈ ಬಗ್ಗೆ ಕೇಳಿದ್ದೀರಾ?  ಭೂಮಿ ಉಸಿರಾಡುತ್ತದೆ ಎನ್ನುವ ಮಾತೇ ಆಶ್ಚರ್ಯ ಹುಟ್ಟಿಸುತ್ತದೆ. ಆದರೆ ಭೂಮಿ ಉಸಿರಾಡುತ್ತದೆ ಎನ್ನುವುದನ್ನು ತೋರಿಸುವ ವಿಡಿಯೋ ಇಲ್ಲಿದೆ ನೋಡಿ.  

Add Zee News as a Preferred Source

ಈ ಪ್ರಪಂಚದಲ್ಲಿ ನಾನಾ ರೀತಿಯ ವಿಸ್ಮಯಗಳು ನಡೆಯುತ್ತವೆ. ಎಲ್ಲಾ ವಿಸ್ಮಯದ ಆಳ ಅಗಲ ಹುಡುಕುವುದು ಸಾಧ್ಯವಾಗುವುದಿಲ್ಲ. ಪ್ರತಿಯೊಂದು ಘಟನೆಯನ್ನು ಅಥವಾ ವಿಸ್ಮಯವನ್ನು ಸ್ಥಳದಿಂದ ಅಥವಾ ನೇರವಾಗಿ ನೋಡುವುದು ಕೂಡಾ ಸಾಧ್ಯವಾಗುವುದಿಲ್ಲ. ಆದರೆ ಇವುಗಳಲ್ಲಿ ಹೆಚ್ಚಿನ ಘಟನೆಗಳನ್ನು ವಿಡಿಯೋ ಮೂಲಕ ನೋಡಬಹುದು. ಅದೇ ರೀತಿ ಭೂಮಿ ಉಸಿರಾಡುತ್ತಿರುವ ವಿಡಿಯೋ ಕೂಡಾ ವೈರಲ್ ಆಗಿದೆ. ವೀಡಿಯೊದಲ್ಲಿ, ಸುತ್ತಲೂ ಹಸಿರು ಬನವನ್ನು ಕಾಣಬಹುದು. ಇಲ್ಲಿ ನಿರ್ದಿಷ್ಟ ಭೂಪ್ರದೇಶ ಮಾತ್ರ ಮೇಲಕ್ಕೆ ಏರುವುದು ಮತ್ತು ಸಾಮಾನ್ಯ ಸ್ಥಿತಿಗೆ ಮರಳುವುದನ್ನು ಕೂಡಾ ಗಮನಿಸಬಹುದು. ಮನುಷ್ಯರ ಉಸಿರಾಟದ ರೀತಿಯೇ ಇದು ಭಾಸವಾಗುತ್ತದೆ. 

ಇದನ್ನೂ ಓದಿ : Viral Video: ಅಂತ್ಯಕ್ರಿಯೆ ಸಂದರ್ಭದಲ್ಲೇ ಚಿತೆಯಿಂದ ಎದ್ದುಕುಳಿತ ವೃದ್ಧೆ! ಸ್ವಲ್ಪ ಲೇಟ್‌ ಆಗಿದ್ರೆ ಶಿವನ ಪಾದ ಸೇರ್ತಿದ್ಯಲ್ಲಮ್ಮ..

ಬೆರಗುಗೊಳಿಸುವ ವಿಡಿಯೋ : 
ಮೊದಲ ಬಾರಿಗೆ ಈ ವೀಡಿಯೊವನ್ನು ನೋಡಿದಾಗ ಭೂಮಿಯು ಉಸಿರಾಡುತ್ತದೆಯೇ? ಎನ್ನುವ ಯೋಚನೆಗೆ ನಮ್ಮನ್ನು ಖಂಡಿತವಾಗಿಯೂ ತಳ್ಳುತ್ತದೆ. ಆದರೆ ಅದರಲ್ಲೊಂದು ಟ್ವಿಸ್ಟ್ ಇದೆ. ಭೂಮಿ ಉಸಿರಾಡುತ್ತಿದೆ ಎಂದು ನೀವು ಕೂಡಾ ಭಾವಿಸುತ್ತಿದ್ದರೆ, ಈ ವಿಡಿಯೋ ಕೆಳಗಿರುವ ಕಮೆಂಟ್ ಬಾಕ್ಸ್ ಅನ್ನು ಒಮ್ಮೆ ನೋಡಿ. ಸತ್ಯ ಗೊತ್ತಾಗುತ್ತದೆ. 

 

ಇದನ್ನೂ ಓದಿ : ಚಲಿಸುವ ರೈಲಿನ ಬಾಗಿಲ ಬಳಿಯೇ ಜೋಡಿಗಳ.. ಥೂ.. ನಿಮ್ಗೆಗೆಲ್ಲ ಮನೆ ಇಲ್ವಾ..! ವಿಡಿಯೋ ವೈರಲ್‌

ಈ ವಿಡಿಯೋವನ್ನು ಕೆನಡಾದ ಕ್ವಿಬೆಕ್‌ನಲ್ಲಿ ತೆಗೆಯಲಾಗಿದೆ. ಇಲ್ಲಿ ಭೂಮಿ ಉಸಿರಾಡುತ್ತಿಲ್ಲ. ಬದಲಿಗೆ ಬೀಸುತ್ತಿರುವ ಬಿರು ಗಾಳಿಗೆ ಮರಗಳು  ಉರುಳುತ್ತಿವೆ. ಮರದ ಬೇರುಗಳು ಹೊರ ಬರುತ್ತಿವೆ. ಈ ವಿಡಿಯೋವನ್ನು  ಅಮೇಜಿಂಗ್ ನೇಚರ್ ಎಂಬ  ಟ್ವಿಟ್ಟರ್ ಖಾತೆಯಲ್ಲಿ  ಶೇರ್ ಮಾಡಲಾಗಿದೆ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

 

 

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News