Viral Video: ಮನೆ ಮುಂದೆ ಪುಟ್ಟ ಬಾಲಕನಿಗೆ ವಿಷ ಸರ್ಪದ ಜೊತೆ ಆಟ.. ಎಡೆ ಎತ್ತಿ ಕೂತ ಹಾವಿನ ಜೊತೆ ನಂತರ ಬಾಲಕ ಮಾಡಿದ್ದು...

Viral Video: ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗೋಕೆ ಅಂತಾ ಜನ ಏನೇನೋ ಮಾಡುತ್ತಾರೆ. ಆದರೆ, ಇಲ್ಲೊಬ್ಬ ಪುಟ್ಟ ಬಾಲಕ, ಹಾವಿನ ಎಡೆಗೆ ಬಾಯಿ ಹಾಕಿ ಅದನ್ನು ನುಂಗಲು ಪ್ರಯತ್ನಿಸಿದ್ದಾನೆ. ಇದಕ್ಕೆ ಸಂಬಂಧ ಪಟ್ಟ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. 
 

Viral Video: ಮನೆ ಮುಂದೆ ಪುಟ್ಟ ಬಾಲಕನಿಗೆ ವಿಷ ಸರ್ಪದ ಜೊತೆ ಆಟ.. ಎಡೆ ಎತ್ತಿ ಕೂತ ಹಾವಿನ ಜೊತೆ ನಂತರ ಬಾಲಕ ಮಾಡಿದ್ದು...

About the Author

Deepa A Reddy

Deepa A Reddy

ದೀಪಾ ಎ (Deepa A) Zee ಕನ್ನಡ ನ್ಯೂಸ್‌ ಮಾಧ್ಯಮದಲ್ಲಿ 2023ರಿಂದ ಕೆಲಸ ಮಾಡುತ್ತಿದ್ದು, ವೆಬ್‌ ವಿಭಾಗದಲ್ಲಿ ಒಂದು ವರ್ಷಗಳ ಕಾಲ ಕೆಲಸ ಮಾಡಿದ ಅನುಭವವಿದ್ದು, ಇದೀಗ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಜ್ಯೋತಿಷ್ಯ, ವೈರಲ್‌, ಆರೋಗ್ಯ ಹಾಗೂ ಲೈಫ್‌ ಸ್ಟೈಲ್‌ ವಿಭಾಗಗಳಲ್ಲಿನ ವಿಷಯಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಓದುಗರನ್ನು ತಮ್ಮ ಬರವಣಿಗೆಯ ಮೂಲಕ ತಲುಪುವ ಗುರಿ ಇವರದ್ದಾಗಿದ್ದು, ಓದುಗರ ಆಸಕ್ತಿ ಹಾಗೂ ಅಗತ್ಯಗಳನ್ನು ಗೌರವಿಸುತ್ತಾರೆ.