Rattlesnake Bites Itself Video: ಹಾವುಗಳು ವಿಷಜಂತುಗಳು. ಸಾಮಾನ್ಯವಾಗಿ ಇವುಗಳನ್ನು ಕಂಡರೆ ಎಲ್ಲರೂ ಹೆಸುರುವರು. ಹಾವುಗಳಲ್ಲಿಯೂ ಅನೇಕ ವಿಧಗಳಿವೆ. ಅದರಲ್ಲಿ ಕಾಳಿಂಗ ಸರ್ಪ ಭೂಮಿಯ ಮೇಲಿನ ಅತ್ಯಂತ ಭಯಭೀತ ಹಾವುಗಳಲ್ಲಿ ಒಂದಾಗಿದೆ. ಎಲ್ಲಾ ಹಾವುಗಳಲ್ಲಿ ಇದು ಅತ್ಯಂತ ವಿಷಕಾರಿ ಹಾವು ಎಂದು ಹೇಳಬಹುದು. ಒಮ್ಮೆ ಕಚ್ಚಿದರೆ ಒಬ್ಬ ವ್ಯಕ್ತಿಯು ಸಾಯುವುದು ಖಚಿತ ಎಂದು ಸಾಮಾನ್ಯವಾದ ನಂಬಿಕೆಯಿದೆ. ಈ ಹಾವುಗಳು ಹೆಚ್ಚಾಗಿ ಮರುಭೂಮಿ ಪ್ರದೇಶ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುತ್ತವೆ. ಅಮೆಜಾನ್ ಕಾಡುಗಳಲ್ಲಿಯೂ ಈ ಹಾವುಗಳ ಸಂಖ್ಯೆ ಹೆಚ್ಚಿದೆ ಎನ್ನುತ್ತಾರೆ.  


COMMERCIAL BREAK
SCROLL TO CONTINUE READING

ಇದನ್ನೂ ಓದಿ: Viral Video: ನಡುರಸ್ತೆಯಲ್ಲಿ ಒಂದೇ ಬಾರಿ 10 ಹಾವುಗಳ ಮಿಲನ.. ಮೈಝುಮ್ಮೆನ್ನಿಸುವ ವಿಡಿಯೋ ವೈರಲ್‌


ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕ ರೀತಿಯ ವಿಡಿಯೋಗಳು ವೈರಲ್‌ ಆಗುತ್ತವೆ. ಅದರಲ್ಲೂ ಹಾವಿನ ವಿಡಿಯೋಗಳನ್ನು ವೀಕ್ಷಿಸುವವರ ಸಂಖ್ಯೆ ಹೆಚ್ಚಿದೆ. ಇದೀಗ ವಿಚಿತ್ರವಾಗಿ ವರ್ತಿಸುತ್ತಿರು ಹಾವಿನ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ. ವಿಡಿಯೋದಲ್ಲಿ, ಅತ್ಯಂತ ಭಯಾನಕ ಕಪ್ಪು ಹಾವಿನ ತಲೆಯು ಅದರ ದೇಹದಿಂದ ಬೇರ್ಪಟ್ಟಿದೆ. ತಲೆ ಬದಿಗೆ ಮಲಗಿರುವ ಜೀವಂತ ಹಾವು ಒಮ್ಮೆಲೆ ಕಚ್ಚಲು ಯತ್ನಿಸಿತು. ಆದರೆ  ಹಾವಿನ ಬಾಲವು ಅಲ್ಲಿಯೇ ಉಳಿದಿದೆ. ಹಾವಿನ ದೇಹವು ಬಾಲವನ್ನು ತುಂಬಾ ಕೆಟ್ಟದಾಗಿ ಕಚ್ಚುತ್ತದೆ. ಅದು ತನ್ನನ್ನು ತಾನೇ ಕಚ್ಚಿ ಸಾಯುತ್ತದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 


Shocking Video: ಅಪಾಯಕಾರಿ ಹಾವನ್ನು ಕಚ್ಚಿ ತಿನ್ನುವ ಜಿಂಕೆ, ವಿಡಿಯೋ ನೋಡಿ ಶಾಕ್‌ ಆಗ್ತೀರಾ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.