Viral Video: ನಾಗಿಣಿ ಹಾಡಿಗೆ ಐಟಂ ಡಾನ್ಸ್‌ರ್‌ ರೇಂಜ್‌ಗೆ ಸೋಂಟ ಬಳುಕಿಸಿದ ಹಾವು! ಒಂದೇ ದಿನದಲ್ಲಿ ಎರಡು ಕೋಟಿ ವ್ಯೂಸ್ ಪಡೆದ ವಿಡಿಯೋ ಇದು..

Snake Dance video: ಇತ್ತೀಚೆಗೆ ಹಾವುಗಳ ವಿಡಿಯೋಗಳು ಸೋಷಿಯಲ್‌ ಮಿಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿವೆ.. ಅದರಂತೆ ಇದೀಗ ನಾಗಿಣಿ ಹಾಡಿಗೆ ಡಾನ್ಸ್‌ ಮಾಡಿರುವ ಹಾವಿನ ವಿಡಿಯೋವೊಂದು ಸಖತ್‌ ವೈರಲ್‌ ಆಗಿದೆ.. 
 

Viral Video: ನಾಗಿಣಿ ಹಾಡಿಗೆ ಐಟಂ ಡಾನ್ಸ್‌ರ್‌ ರೇಂಜ್‌ಗೆ ಸೋಂಟ ಬಳುಕಿಸಿದ ಹಾವು! ಒಂದೇ ದಿನದಲ್ಲಿ ಎರಡು ಕೋಟಿ ವ್ಯೂಸ್ ಪಡೆದ ವಿಡಿಯೋ ಇದು..

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.