Viral Video: ಬಿಸಿಲ ಬೇಗೆಗೆ ಗಟ ಗಟನೇ ನೀರು ಕುಡಿದ ದೈತ್ಯ ಹಾವು! ಅಚ್ಚರಿಯ ವಿಡಿಯೋ ವೈರಲ್..‌

snake water drinking Viral Video: ಬಾಯಾರಿದ ನಾಗರಹಾವು ಗಾಜಿನೊಳಗೆ ಬಾಯಿ ಹಾಕಿ ನೀರು ಕುಡಿಯುತ್ತಿರುವುದು ಕಂಡುಬಂದಿದೆ. 

Written by - Chetana Devarmani | Last Updated : Mar 17, 2025, 05:28 PM IST
  • ಬಾಯಾರಿಕೆಯಿಂದ ನೀರು ಕುಡಿಯುವ ನಾಗರಹಾವು
  • ಗಟ ಗಟನೇ ನೀರು ಕುಡಿದ ದೈತ್ಯ ಹಾವು!
  • ಸಾಮಾಜಿಕ ಮಾಧ್ಯಮದಲ್ಲಿ ಅಚ್ಚರಿಯ ವೀಡಿಯೊ ವೈರಲ್
Viral Video: ಬಿಸಿಲ ಬೇಗೆಗೆ ಗಟ ಗಟನೇ ನೀರು ಕುಡಿದ ದೈತ್ಯ ಹಾವು! ಅಚ್ಚರಿಯ ವಿಡಿಯೋ ವೈರಲ್..‌
Viral Video

Viral Video: ಸಾಮಾಜಿಕ ಮಾಧ್ಯಮದಲ್ಲಿ ಅಚ್ಚರಿಯ ವೀಡಿಯೊವೊಂದು ಕಾಣಿಸಿಕೊಂಡಿದ್ದು, ಅದರಲ್ಲಿ ದೈತ್ಯ ನಾಗರಹಾವೊಂದು ನೀರು ಕುಡಿಯುತ್ತಿರುವುದನ್ನು ನೋಡಬಹುದು. ಇದನ್ನು ನೋಡಿ ಎಲ್ಲರೂ ಆಶ್ಚರ್ಯಚಕಿತರಾಗುತ್ತಾರೆ. ನಾಗರಹಾವು ಗಾಜಿನೊಳಗೆ ಬಾಯಿ ಹಾಕಿ ಒಂದೇ ಉಸಿರಿನಲ್ಲಿ ನೀರು ಕುಡಿಯುತ್ತಿರುವುದು ಕಂಡುಬಂದಿದೆ. 

Add Zee News as a Preferred Source

ಹಾವು ನೀರು ಕುಡಿಯುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಕೆಲವರು ಹಾವುಗಳ ವಿಷಕಾರಿ ಸ್ವಭಾವದಿಂದಾಗಿ ಭಯಪಡುತ್ತಾರೆ. ಬೇಸಿಗೆಯ ಸಂದರ್ಭದಲ್ಲಿ ಹಾವು ಬಿಸಿಲ ಬೇಗೆಯನ್ನು ತಾಳದೇ ನೀರು ಕುಡಿಯುತ್ತಿರುವ ಈ ವಿಡಿಯೋ ಎಲ್ಲರಿಗೂ ಅಚ್ಚರಿ ಮೂಡಿಸುತ್ತಿದೆ. 

ಇದನ್ನೂ ಓದಿ:Viral Video: ಕುಡಿದ ಮತ್ತಿನಲ್ಲಿ ಶಾಲೆಗೆ ನುಗ್ಗಿ ಶಿಕ್ಷಕಿಯರೊಂದಿಗೆ ಅನುಚಿತವಾಗಿ ವರ್ತಿಸಿದ ವ್ಯಕ್ತಿ! ವಿಡಿಯೋ ವೈರಲ್..‌

ವಾಸ್ತವವಾಗಿ, ಬಾಯಾರಿಕೆಯಾದಾಗ ಮನುಷ್ಯನು ದಿನಕ್ಕೆ ಹಲವಾರು ಬಾರಿ ನೀರು ಕುಡಿಯುತ್ತಾನೆ. ಕೆಲವು ಪ್ರಾಣಿಗಳು ಸಹ ನೀರು ಕುಡಿಯುತ್ತವೆ. ಅದೇ ರೀತಿ ಇತರ ಜೀವಿಗಳು ಸಹ ಜೀವಂತವಾಗಿರಲು ನೀರನ್ನು ಕುಡಿಯುತ್ತವೆ. ಆದರೆ ಹಾವು ನೀರು ಕುಡಿಯುವುದನ್ನು ಯಾರೂ ನೋಡಿರಲಿಲ್ಲ. ವೈರಲ್ ಆಗುತ್ತಿರುವ ವೀಡಿಯೊವೊಂದರಲ್ಲಿ ಹಾವು ನೀರು ಕುಡಿಯುತ್ತಿರುವುದನ್ನು ಕಾಣಬಹುದು.

 

 
 
 
 

 
 
 
 
 
 
 
 
 
 
 

A post shared by Pubity (@pubity)

 

ವೈರಲ್ ಆಗುತ್ತಿರುವ ವಿಡಿಯೋ ಎಲ್ಲರನ್ನೂ ಅಚ್ಚರಿಗೊಳಿಸುತ್ತಿದೆ. ಅದೇ ಸಮಯದಲ್ಲಿ, ವೀಡಿಯೊದಲ್ಲಿ ಕಂಡುಬರುವ ಅಪಾಯಕಾರಿ ನಾಗರಹಾವು ನೀರು ತುಂಬಿದ ಗಾಜಿನೊಳಗೆ ಬಾಯಿ ಹಾಕಿ ಗಟಗಟನೇ ನೀರು ಕುಡಿಯುವುದನ್ನು ಕಾಣಬಹುದು. ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಮಿಲಿಯನ್‌ಗಟ್ಟಕೇ ವೀವ್ಸ್‌ ಪಡೆದುಕೊಂಡಿದೆ.  

ಇದನ್ನೂ ಓದಿ:Viral Video: ಬಿಸಿಲಿನ ಬೇಗೆ ತಾಳಲಾರದೇ ಬೋರ್‌ ಕೆಳಗೆ ತಲೆಇಟ್ಟು ನಿಂತ ದೈತ್ಯ ಹಾವು! ಮೈ ಜುಮ್ಮೆನಿಸುವ ವಿಡಿಯೋ ವೈರಲ್..‌

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Chetana Devarmani

" ಚೇತನಾ ದೇವರಮನಿ ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Senior Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 7 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ...Read More

Trending News