ಹಾವು ಮುಂಗುಸಿಯ ರೋಚಕ ಕಾದಾಟ : ಕೇವಲ 15 ಸೆಕೆಂಡ್‌.. ಗೆದ್ದದ್ದು ಯಾರ್‌ ಗೊತ್ತೆ? ವಿಡಿಯೋ ಇಲ್ಲಿದೆ

Wild Animal videos : ಪ್ರಕೃತಿಯಲ್ಲಿ ನಾವು ಅನೇಕ ಹೋರಾಟಗಳನ್ನು ನೋಡುತ್ತೇವೆ. ಆದರೆ ಕೆಲವೊಮ್ಮೆ ನಮ್ಮ ಕಣ್ಣ ಮುಂದೆಯೇ ನಡೆಯುವ ಕೋಪ ಮತ್ತು ಕಾಳಜಿಯ ಘಟನೆಗಳು ನಿಜಕ್ಕೂ ನಮಗೆ ಅಚ್ಚರಿ ಹಾಗೂ ಅದ್ಭುತ ಎನಿಸುತ್ತವೆ. ಇತ್ತೀಚಿಗೆ ಇಂತಹ ವಿಡಿಯೋ ಒಂದು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಕೇವಲ 15 ಸೆಕೆಂಡುಗಳ ಈ ವಿಡಿಯೋ ನೋಡುಗರನ್ನು ಬೆಚ್ಚಿ ಬೀಳಿಸುತ್ತಿದೆ.

ಹಾವು ಮುಂಗುಸಿಯ ರೋಚಕ ಕಾದಾಟ : ಕೇವಲ 15 ಸೆಕೆಂಡ್‌.. ಗೆದ್ದದ್ದು ಯಾರ್‌ ಗೊತ್ತೆ? ವಿಡಿಯೋ ಇಲ್ಲಿದೆ

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More