ಮರದ ತುತ್ತ ತುದಿಯಲ್ಲಿ ಕೋಲಿನಂತೆ ನೇರವಾಗಿ ನಿಂತ ನಾಗರ!ಮೈ ನವಿರೇಳಿಸುವ ವಿಡಿಯೋ ಇದು !

ಹಾವು ಮರದ ಮೇಲೇರಿ ಕುಳಿತಿರುವ ವಿಡಿಯೋ ಇದೀಗ ವೈರಲ್ ಆಗುತ್ತಿವೆ. ಈ ವಿಡಿಯೋವನ್ನು ಸಾವಿರಾರು ಮಂದಿ ವೀಕ್ಷಿಸಿದ್ದು, ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.   

Written by - Ranjitha R K | Last Updated : Apr 30, 2025, 04:12 PM IST
  • ಈ ಭೂಮಿ ಮೇಲೆ ಸಾವಿರಾರು ಪ್ರಭೇದದ ಹಾವುಗಳಿವೆ.
  • ಈ ಪೈಕಿ ಎಲ್ಲವೂ ವಿಷಕಾರಿಯಲ್ಲ
  • ಕೆಲವೊಂದು ಎಷ್ಟು ವಿಷಕಾರಿ ಎಂದರೆ ಕಚ್ಚಿದ ತಕ್ಷಣ ವಿಷ ಏರಿ ಸಾವು ಸಂಭವಿಸುತ್ತದೆ
ಮರದ ತುತ್ತ ತುದಿಯಲ್ಲಿ ಕೋಲಿನಂತೆ ನೇರವಾಗಿ ನಿಂತ ನಾಗರ!ಮೈ ನವಿರೇಳಿಸುವ ವಿಡಿಯೋ ಇದು !

ಹಾವು ಯಾವುದೇ ಆಗಿರಲಿ ವಿಷಕಾರಿ ಆಗಿರಲಿ ನಿರ್ವಿಷವೆ ಆಗಿರಲಿ ಅದನ್ನು ಕಂಡ ತಕ್ಷಣ ಮು ಜುಮ್ಮೆನ್ನಿಸುತ್ತದೆ. ಹಾವನ್ನು ಕಂಡು ಎಂಟೆದೆ ಬಂಟ ಕೂಡಾ ಒಮ್ಮೆಗೆ ಹೆದರಿ ಹೋಗುತ್ತಾನೆ. ಅಂಥದ್ದರಲ್ಲಿ ಹಾವಿಗೆ ಸಂಬಂಧಪಟ್ಟ ಅನೇಕ ವಿಡಿಯೋಗಳನ್ನು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಲಾಗುತ್ತಿದೆ. ಈ ವಿಡಿಯೋಗಳನ್ನು ಜನ ಕೂಡಾ ಇಷ್ಟಪಡುತ್ತಿದ್ದಾರೆ. 

Add Zee News as a Preferred Source

ಈ ಭೂಮಿ ಮೇಲೆ ಸಾವಿರಾರು ಪ್ರಭೇದದ ಹಾವುಗಳಿವೆ. ಈ ಪೈಕಿ ಎಲ್ಲವೂ ವಿಷಕಾರಿಯಲ್ಲ. ಕೆಲವೊಂದು ಎಷ್ಟು ವಿಷಕಾರಿ ಎಂದರೆ ಕಚ್ಚಿದ ತಕ್ಷಣ ವಿಷ ಏರಿ ಸಾವು ಸಂಭವಿಸಿ ಬಿಡುತ್ತದೆ. ಕೇರೆ ಹಾವುಗಳು ತಮಗೆ ಅಪಾಯವಿದೆ ಎಂದು ಗೊತ್ತಾದಾಗ ಬಾಲದಲ್ಲಿ ಒಂದೇಟು ಹಾಕಿ ಬಿಡುತ್ತದೆ. ಈ ಈತಿನಿಂದ ಚೇತರಿಸಿಕೊಳ್ಳಲು ಮನುಷ್ಯರಿಗೆ ಕೆಲವು ದಿನಗಳೇ ಬೇಕಾಗುತ್ತದೆ. 

ಇದನ್ನೂ ಓದಿ : ಫೋಟೋ ತೆಗೆಯುತ್ತಿದ್ದ ಪ್ರವಾಸಿಗರನ್ನು ಅಟ್ಟಾಡಿಸಿದ ಕಾಡಾನೆ: ಶಾಕಿಂಗ್ ವಿಡಿಯೋ ವೈರಲ್

ಇದೀಗ ಹಾವಿಗೆ ಸಂಬಂಧಪಟ್ಟ ವಿಡಿಯೋವೊಂದು  ಸಾಮಾಜಿಕ ಮಾಧ್ಯಮದಲ್ಲಿ  ಹರಿದಾಡುತ್ತಿದೆ. ಹಾವು ಮರದ  ತುತ್ತ ತುದಿಯ ಕೊಂಬೆಯ ಮೇಲೆ ಹೆಡೆ ಎತ್ತಿ ನಿಂತಿದೆ. ಅಕ್ಷರಶಃ ಕೋಲಿನಂತೆ ಮರದ ತುತ್ತ ತುದಿಯಲ್ಲಿ ನಿಂತಿರುವ ಈ ಹಾವಿನ ವಿಡಿಯೋ ನೋಡಿದರೆ ಮೈ ಜುಮ್ಮೆನ್ನುತ್ತದೆ. 

 

ಇದನ್ನೂ ಓದಿ : Leopard Viral Video: ಮನುಷ್ಯರಿಗೇನಾ.. ಪ್ರಾಣಿಗಳೊಗೇನು ತೊಂದ್ರೆ ಇರಲ್ವಾ..? ಹಾಗಂತ ನಾವು ಹೇಳ್ತಿಲ್ಲ, ದೂರು ಕೊಡೋಕಂತ ಪೋಲಿಸ್‌ ಠಾಣೆಗೆ ಚಿರತೆ ಎಂಟ್ರಿ ಕೊಟ್ಟಿದೆ! ವಿಡಿಯೋ ನೋಡಿ

@_mahesh_salve__ ಹೆಸರಿನ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಈ ನಾಗರಹಾವಿನ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಶೇರ್ ಮಾಡಿದ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ವೀಕ್ಷಿಸಿದವರು ಕೂಡಾ ನಾನಾ ರೀತಿಯಲ್ಲಿ ಈ ವಿಡಿಯೋಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News