ಆರ್‌ಸಿಬಿ ಗೆದ್ದರೆ ಆ ರೀತಿ ಫೋಟೋ ಶೇರ್‌ ಮಾಡ್ತೀನಿ.. ಛಾಲೆಂಜ್‌..! ಕೊನೆಗೂ ಮಾತು ಉಳಿಸಿಕೊಂಡ ಚೆಲುವೆ

RCB fan girl : 18 ವರ್ಷಗಳ ಕಾಯುವಿಕೆಯ ನಂತರ ಕೊನೆಗೂ RCB IPL 2025 ಟ್ರೋಫಿಯನ್ನು ಎತ್ತಿ ಹಿಡಿದಿದೆ. ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್‌ಗಳಿಂದ ಸೋಲಿಸುವ ಮೂಲಕ ಬೆಂಗಳೂರು ತಂಡ ತಮ್ಮ ಬಹುನಿರೀಕ್ಷಿತ ಕನಸನ್ನು ನನಸು ಮಾಡಿಕೊಂಡಿತು.. 

ಆರ್‌ಸಿಬಿ ಗೆದ್ದರೆ ಆ ರೀತಿ ಫೋಟೋ ಶೇರ್‌ ಮಾಡ್ತೀನಿ.. ಛಾಲೆಂಜ್‌..! ಕೊನೆಗೂ ಮಾತು ಉಳಿಸಿಕೊಂಡ ಚೆಲುವೆ

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.