)
Tibetan man speaks Kannada : ನಾವು ಯಾವುದೇ ರಾಜ್ಯ, ಪ್ರಾಂತ್ಯ, ದೇಶಕ್ಕೆ ಹೋದರೂ ಅಲ್ಲಿನ ಭಾಷೆ ಮತ್ತು ಸಂಪ್ರದಾಯಗಳಿಗೆ ಬೆಲೆ ಕೊಡಬೇಕು.. ಅದರಂತೆ ಕರ್ನಾಟಕಕ್ಕೆ ಬಂದು ನೆಲೆಸುವ ಅನ್ಯಭಾಷಿಗಲ್ಲಿ ಕೆಲವೊಂದಿಷ್ಟು ಜನ ಉದ್ಧಟನತ ತೋರಿದರೆ ಇನ್ನೂ ಕೆಲವರು ಇಲ್ಲಿ ಭಾಷೆಯನ್ನು ಗೌರವಿಸುತ್ತಿದ್ದಾರೆ.
ಇದೀಗ ಟಿಬೆಟಿಯನ್ ವ್ಯಕ್ತಿ ಕನ್ನಡವನ್ನು ನಿರರ್ಗಳವಾಗಿ ಮಾತನಾಡಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅವರ ಮಾತುಗಳನ್ನ ಕೇಳಿದ್ರೆ ತಮ್ಮ ಜೀವನದಲ್ಲಿ ಕನ್ನಡವನ್ನು ಎಷ್ಟು ಆಳವಾಗಿ ಅಳವಡಿಸಿಕೊಂಡಿದ್ದಾರೆ ಎನ್ನುವುದು ಗೊತ್ತಾಗುತ್ತದೆ.
After drinking Kaveri water you speak Kannada automatically. This statement is not true for our fellow North Indians. #StopHindiImposition. pic.twitter.com/WWTJ8HGgt3
— Dr Prisha Sargam (@PrishaSargam) June 14, 2025
ಅಷ್ಟೇ ಅಲ್ಲ, ಕನ್ನಡ ಗೊತ್ತಿಲ್ಲ ಎನ್ನುವ ಜನರಿಗೆ ಉತ್ತರ ನೀಡಿರುವ ವ್ಯಕ್ತಿ, ಕನ್ನಡ ಗೊತ್ತಿಲ್ಲ ಅಂತ ಏನೂ ಇಲ್ಲ. ಕಾವೇರಿ ನೀರು ಕುಡಿದ ನಂತರ, ನಿಮ್ಮ ಬಾಯಿಯಿಂದ ತಾನಾಗಿಯೇ ಕನ್ನಡ ಬರುತ್ತೆ" ಅಂತ ಈ ನಾಡಿನ ಜಲದ ಬಗ್ಗೆ ಗೌರ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ..
X ನಲ್ಲಿ ಈ ವಿಡಿಯೋ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಬೆಂಗಳೂರಿನಲ್ಲಿ ಭಾಷಾ ರಾಜಕೀಯ ಭುಗಿಲೆದ್ದಿದ್ದ ಸಮಯದಲ್ಲಿ, ಭಾಷೆಯನ್ನು ಕಲಿಯಲು ಮತ್ತು ಬಳಸಲು ಇವರು ಮಾಡಿದ ಪ್ರಯತ್ನಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.. ಅಲ್ಲದೆ, ಕನ್ನಡಿಗರು ಇವರ ನಡೆಯನ್ನು ಹೊಗಳುತ್ತಿದ್ದಾರೆ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ