Viral Video: ಹಸಿದ ಹುಲಿಯ ಹೊಟ್ಟೆಗೆ ಆಹಾರವಾಗಿ ಕಾಣಿಸಿದ್ದ ಮಾವುತ.. ವ್ಯಾಘ್ರನ ಭೇಟೆಗೆ ಬಲಿಯಾದ ಅಮಾಯಕ!

Tiger Attack viral Video: ಕಾಡು ಪ್ರಾಣಿಗಳನ್ನು ನೀವು ಎಷ್ಟೇ ಕೂಡಿಟ್ಟು ಪಳಗಿಸಿದರೂ ಕೂಡ ಅವು ಹಸಿವಾದಾಗ ಅಥವಾ ತಮಗೆ ಕೋಪ ಬಂದಾಗ, ವ್ಯಘ್ರ ಅವರತಾರ ತಾಳುತ್ತವೆ. ಒಮ್ಮೆಲೇ ಮೇಲೆ ಜಿಗಿದು ದಾಳಿ ಮಾಡುತ್ತವೆ. ಇಂತಹದ್ದೆ ಹುಲಿಯ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿ ನೆಟ್ಟಿಗರು ಸದ್ಯ ಶಾಕ್‌ ಆಗಿದ್ದಾರೆ.
 
Viral Video: ಹಸಿದ ಹುಲಿಯ ಹೊಟ್ಟೆಗೆ ಆಹಾರವಾಗಿ ಕಾಣಿಸಿದ್ದ ಮಾವುತ.. ವ್ಯಾಘ್ರನ ಭೇಟೆಗೆ ಬಲಿಯಾದ ಅಮಾಯಕ!

About the Author